'Aerobic Fest-2021' At Kolar Horticulture University | ಯೋಗಾ ಜೊತೆಗೆ ಡ್ಯಾನ್ಸ್ ಮಾಡಿ ಕಮಾಲ್ ಮಾಡಿದ್ರು
Tv9 Kannada Tv9 Kannada
11M subscribers
1,136 views
41

 Published On Oct 25, 2021

'Aerobic Fest-2021' At Kolar Horticulture University | ವಿದ್ಯಾರ್ಥಿಗಳು ಯೋಗಾ ಜೊತೆಗೆ ಡ್ಯಾನ್ಸ್ ಮಾಡಿ ಕಮಾಲ್ ಮಾಡಿದ್ರು...,

ಕೋಲಾರ ಹೊರವಲಯದಲ್ಲಿರುವ ಟಮಕದಲ್ಲಿರುವ ತೋಟಗಾರಿಕಾ ಮಹಾವಿದ್ಯಾಲಯ ಕಲರ್​ಫುಲ್ ಆಗಿತ್ತು.. ಲೈಟಿಂಗ್ಸ್ ಮಧ್ಯೆ ವಿದ್ಯಾರ್ಥಿಗಳ ಜೋಷ್​, ಶಿಳ್ಳೆ, ಚಪ್ಪಾಳೆ ಸದ್ದು ಜೋರಾಗಿತ್ತು.. ಹೌದು, ತೋಟಗಾರಿಕಾ ವಿವಿಯಲ್ಲಿ ಏರೋಬಿಕ್ಸ್ ಜಾತ್ರೆ-2021 ಅನ್ನೋ ಕಾರ್ಯಕ್ರಮ ಆಯೋಜಿಸಲಾಗಿತ್ತು.. 21 ದಿನಗಳ ಕಾಲ ಯೋಗ ಮತ್ತು ಏರೋಬಿಕ್ಸ್ ತರಬೇತಿ ಶಿಬಿರ ಹಾಗೂ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.. ವಿದ್ಯಾರ್ಥಿಗಳು ಏರೋಬಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಖುಷಿಪಟ್ರು. ವಿದ್ಯಾರ್ಥಿಗಳು ಯೋಗಾ ಜೊತೆಗೆ ಡ್ಯಾನ್ಸ್ ಮಾಡಿ ಕಮಾಲ್ ಮಾಡಿದ್ರು.. ಇನ್ನು ಕೆಲವು ವಿದ್ಯಾರ್ಥಿಗಳು, ಏರೋಬಿಕ್ಸ್ ಸ್ಟೆಪ್​ಗೆ ತಕ್ಕಂತೆ ಶಿಳ್ಳೆ ಹಾಗೂ ಯೋಗಾದ ಭಂಗಿಗಳನ್ನು ಕಂಡು ಚಪ್ಪಾಳೆ ಸುರಿಮಳೆಗೈದ್ರು..

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #AerobicFest2021 #Kolar #HorticultureUniversity

TV9 Kannada | Kannada News | Latest Kannada News |

Credits: #State | #ShamanthUrs | #TV9

show more

Share/Embed