Why don't babies sleep at night? | Vijay Karnataka
Vijay Karnataka | ವಿಜಯ ಕರ್ನಾಟಕ Vijay Karnataka | ವಿಜಯ ಕರ್ನಾಟಕ
1.33M subscribers
94,176 views
944

 Published On Aug 17, 2021

#BabySleepTips #SleepTraining #BabyHealth

ಮಕ್ಕಳನ್ನು ನೋಡಿಕೊಳ್ಳುವುದು ಒಂದು ಕಲೆ. ಅದರಲ್ಲೂ ಅವರನ್ನು ನಿದ್ದೆ ಮಾಡಿಸೋದು ತುಂಬಾ ಕಷ್ಟದ ಕೆಲಸ. ಮಗು ಮಲಗಿದ್ದರೆ ಮನೆಯೆಲ್ಲಾ ಶಾಂತವಾಗಿರುತ್ತೆ. ಮಗುವನ್ನು ಮಲಗಿಸುವುದು ಪ್ರತಿಯೊಂದು ತಾಯಿಗೂ ಸವಾಲೇ ಎನ್ನಬಹುದು. ಅದರಲ್ಲೂ ಮಧ್ಯಾಹ್ನದ ವೇಳೆ ಮಕ್ಕಳು ಮಲಗುವುದೇ ಅಪರೂಪ. ಹಾಗಾಗಿ ಮಕ್ಕಳನ್ನು ಮಲಗಿಸಲು ಕೆಲವೊಂದು ಟಿಪ್ಸ್‌ಗಳನ್ನು ಮಕ್ಕಳ ತಜ್ಞ ಡಾ. ಅರ್ಜುನ್‌ ಅವರಿಂದ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

show more

Share/Embed