ಇವಿ - ಚಾರ್ಜಿಂಗ್‌ ಸ್ಟೇಷನ್‌ ತೆರೆಯುವುದು ಹೇಗೆ? | How To Open EV Charging Station |Economic Times Kannada
ET Kannada ET Kannada
4.25K subscribers
2,479 views
50

 Published On Mar 2, 2023

ಇವಿ - ಚಾರ್ಜಿಂಗ್‌ ಸ್ಟೇಷನ್‌ ತೆರೆಯುವುದು ಹೇಗೆ? : ಎಲೆಕ್ಟ್ರಿಕ್‌ ವೆಹಿಕಲ್‌ಗಳ ಜಮಾನ ಶುರುವಾಗಿದೆ. ಪೆಟ್ರೋಲ್‌ ಬಂಕ್‌ಗಳಂತೆ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಸ್ಟೇಷನ್ನುಗಳ ಸಂಖ್ಯೆ ಎಲ್ಲೆಂದರಲ್ಲಿ ಹೆಚ್ಚುವ ದಿನಗಳು ದೂರವಿಲ್ಲ. ನಗರಗಳಲ್ಲಿ ಪ್ರತಿ ಅರ್ಧರ್ಧ ಮೈಲಿಗೊಂದು ಪೆಟ್ರೋಲ್‌ ಬಂಕ್‌ ಕಾಣಿಸುತ್ತವೆ. ಆದರೆ, 2030ರ ವೇಳೆಗೆ ನಗರಗಳ ಚಿತ್ರಣವೇ ಬದಲಾಗಬಹುದು. ಈ ಓಡಾಡುವ ಪೆಟ್ರೋಲ್‌ - ಡೀಸೆಲ್‌ ವಾಹನಗಳ ಬದಲು ಎಲೆಕ್ಟ್ರಿಕ್‌ ವಾಹನಗಳ ಭರಾಟೆ ಹೆಚ್ಚಬಹುದು. ಆಗ ಪೆಟ್ರೋಲ್‌ ಬಂಕ್‌ಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಎಲೆಕ್ಟ್ರಿಕ್‌ ವೆಹಿಕಲ್‌ ಚಾರ್ಜಿಂಗ್‌ ಸ್ಟೇಷನ್‌ಗಳು ಎದ್ದಿರುತ್ತವೆ. ಪೆಟ್ರೋಲ್‌ ಬಂಕ್‌ನಂತೆ, ಇವಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ತೆರೆಯುವ ಉದ್ಯಮದ ಟ್ರೆಂಡ್‌ ಈಗ ಜೋರಾಗಿದೆ. ವಿಶೇಷವೆಂದರೆ ಯಾರು ಬೇಕಾದರೂ ಇವಿ-ಚಾರ್ಜಿಂಗ್‌ ಸ್ಟೇಷನ್‌ ತೆರೆಯಬಹುದು. ಈ ಉದ್ಯಮಕ್ಕೆ ಬಂಡವಾಳ ಎಷ್ಟು ಬೇಕು? ಇದನ್ನು ಆರಂಭಿಸುವುದು ಹೇಗೆ? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

How To Open EV Charging Station? : As India assesses the potential of a sustainable future following the fourth industrial revolution, technological breakthroughs such as electric automobiles are dominating most debates. The advent of charging stations is quickly becoming a game-changer in the Indian business world. It's going to be similar to opening a petrol pump that has limitless and everlasting business potential in India. Charging stations are on their way to expanding and grabbing the global market in the coming years. here is full details of How to start an EV charging business, and what things to look for.

#electricvehicle #evchargingstation #evcharging

Our Website : https://kannada.economictimes.com/
Facebook:   / etkannada  
Twitter:   / etkannada  

show more

Share/Embed