ನೀರಿಗೆ ಹೋಗೋ ಹೆಣ್ಣೇ ನಿಲ್ಲೇ ನಾ ಬರತೀನಿ ಕೋಲಾಟ. ನೋಡ ಬೇಕು ಈ ಪುಟಾಣಿಗಳ ಕಲೆಯ ಮೇಲಿರುವ ಶ್ರದ್ಧೆ. |Kolata Dance|
Vanadevi Art's Vanadevi Art's
266 subscribers
47 views
7

 Published On Sep 14, 2024

ನೀರಿಗೆ ಹೋಗೋ ಹೆಣ್ಣೇ ನಿಲ್ಲೇ ನಾ ಬರತಿನಿ ಕೋಲಾಟ..ಒಮ್ಮೆ ನೋಡಲೆ ಬೇಕು ಈ ಪುಟಾಣಿಗಳ ಕಲೆಯ ಮೇಲಿರುವ ಶ್ರದ್ಧೆ.

ಕೋಲಾಟ ಕರ್ನಾಟಕದ ಸಾಂಪ್ರದಾಯಿಕ ನೃತ್ಯವಾಗಿದ್ದು, ಇದು ಉತ್ಸವ ಮತ್ತು ಹಬ್ಬಗಳ ಸಮಯದಲ್ಲಿ ಜನರು ಸಮೂಹವಾಗಿ ನಡೆಸುವ ಜನಪದ ನೃತ್ಯ. ಈ ನೃತ್ಯವು ನಮ್ಮ ಸಂಸ್ಕೃತಿ, ಪರಂಪರೆ, ಮತ್ತು ಹಬ್ಬಗಳ ರಸದ ನೆನಪು ತರುತ್ತದೆ. ಈ ಉತ್ಸಾಹಭರಿತ ಪ್ರದರ್ಶನವನ್ನು ನೋಡಿ ಮತ್ತು ನಮ್ಮ ಕನ್ನಡ ಕಲೆಗಳ ಉಸಿಸುವುದಕ್ಕೆ like subscribe share ಮಾಡಿ ನಮ್ಮನ್ನು ಪ್ರೋತ್ಸಾಹಿಸಿ..
ಜೀವನದೊಂದಿಗೆ ಕಲೆ, ಸಾಹಿತ್ಯಗಳ ಸಮಾಗಮ. ಆಧುನಿಕತೆಯ ಸೋಗಿನಲ್ಲಿ ನಶಿಸಿ ಹೋಗುತ್ತಿರುವ ಜನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ದಾಖಲೆಯಾಗಿ ಉಳಿಸುವ ಸಣ್ಣ ಪ್ರಯತ್ನ , ನಿಮ್ಮ ಸಹಕಾರ ಅಗತ್ಯ 🙏
#Yakshagana
#Karavali
#ಕೋಲಾಟ
#ಕನ್ನಡಜನಪದ
#ಜನಪದನೃತ್ಯ
#ಕನ್ನಡಹಾಡು
#ಸಾಂಪ್ರದಾಯಿಕನೃತ್ಯ
#ಜನಪದಕಲೆ
#ಕರ್ನಾಟಕಕಲೆ
#ಕನ್ನಡಸಂಸ್ಕೃತಿ
#jansale
#Nilkodu
#Kanndasong
#Jalavalli
#Bhavageete
#HalliHadu
#HalliSanskriti
#janapadageete
#Bhjane
#CulturalDance
#IndianCulture
#TraditionalArts
#IndianFolkDance
#Kolata #FolkArtm
#KarnatakaCulture
#SouthIndianArt
#IndianHeritage
#FolkDancePerformance
#ArtAndCulture
#IndianTradition
#DanceOfIndia
#IndianFolkTheatre
#devimahatme
#KannadaKavanagalu
#Kanndabhashe
#Lovequotes

show more

Share/Embed