ನವಕಲ್ಯಾಣ ಜಿಡಗಾ ಶ್ರೀಮಠದಲ್ಲಿ ಆಡಳಿತ ಭವನ ಉದ್ಘಾಟನೆ - Nava Kalyana Jidaga Administartive Offfice Opening
Mugalkhod Jidaga Math Official Mugalkhod Jidaga Math Official
29.1K subscribers
50,352 views
947

 Published On Jul 29, 2022

ಹರಗುರು ಚರಮೂರ್ತಿಗಳಿಂದ ನೂತನ ಪೂಜ್ಯ ಅಪ್ಪಾಜಿ ಅವರ ಕಚೇರಿ ಉದ್ಘಾಟನೆ ಸಂದರ್ಭಗಳು. -

ನವಕಲ್ಯಾಣ ಜಿಡಗಾ ಶ್ರೀಮಠದಲ್ಲಿ ಆಡಳಿತ ಭವನ ಉದ್ಘಾಟನೆ ಕಾರ್ಯಕ್ರಮ ಪರಮ ಪೂಜ್ಯ ಷ ಶಿ ಡಾ:ಮುರುಘರಾಜೇಂದ್ರ ಅಪ್ಪಾಜಿಯವರ ದಿವ್ಯ ಸಾನಿಧ್ಯದಲ್ಲಿ


ಶ್ರೀ ಷ.ಬ್ರ. ಚನ್ನವೀರ ಶಿವಾಚಾರ್ಯರು, ಸಂಸ್ಥಾನ ಹಿರೇಮಠ, ಹಾರಕೂಡ

ಪೂಜ್ಯ ಶ್ರೀ ಹವಾ ಮಲ್ಲಿನಾಥ ಮಹಾರಾಜ, ನಿರಗುಡಿ

ಮ.ನಿ.ಪ್ರ.ಸ್ವ ಶ್ರೀ ಗುರುಪಾದಲಿಂಗ ಮಹಾಶಿವಯೋಗಿಗಳು, ಮುತ್ಯಾನ ಬಬಲಾದ

ಪರಮ ಪೂಜ್ಯ ಶ್ರೀ ಷ.ಬ್ರ ಶಿವಮೂರ್ತಿ ಶಿವಾಚಾರ್ಯರು, ಸ್ಟೇಷನ್ ಬಬಲಾದ ಹೀರಾಪೂರ

ಪೂಜ್ಯ ಶ್ರೀ ಷ.ಬ್ರ ಶಂಭುಲಿಂಗ ಶಿವಾಚಾರ್ಯರು, ಪಡಸಾವಳಿ

ಪರಮ ಪೂಜ್ಯ ಶೃಈ ಷ.ಬ್ರ ಸಿದ್ದೇಶ್ವರ ಮಹಾಸ್ವಾಮಿಗಳು, ಶ್ರೀ ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠ, ಆಳಂದ

ಶ್ರೀ ಮ.ನಿ.ಪ್ರ ಡಾ. ಶಾಂತಲಿಂಗ ಮಹಾಸ್ವಾಮಿಗಳು, ವಿರಕ್ತ ಮಠ, ಧುದನಿ & ಕವಲಗಾ

ಶ್ರೀ ಷ.ಬ್ರ ವೀರ ಮಹಾಂತ ಶಿವಾಚಾರ್ಯರು, ಚಿನ್ಮಯಗಿರಿ

ಶ್ರೀ ಷ.ಬ್ರ. ಸಿದ್ದಮಲ್ಲ ಶಿವಾಚಾರ್ಯರು, ಚಿಂಚನಸೂರ

ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯರು, ಕಡಗಂಚಿ

ಪ.ಪೂ ಶ್ರೀ ಪರಮಾನಂದ ಮಹಾಸ್ವಾಮಿಗಳು, ಯಳಸಂಗಿ

ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಮಾದನ ಹಿಪ್ಪರಗಾ

ಪೂಜ್ಯ ಶ್ರೀ ಷ.ಬ್ರ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಅಫಜಲ್‍ಪೂರ

ಮ.ನಿ.ಪ್ರ.ಸ್ವ ಶ್ರೀ ರಾಜಶೇಖರ ಮಹಾಸ್ವಾಮಿಗಳು, ವಿರಕ್ತಮಠ, ನಂದಗಾವ

ಪೂಜ್ಯಶ್ರೀ ಷ.ಬ್ರ. ಡಾ. ಅಭಿನವ ಚನ್ನವಲ್ಲ ಶಿವಾಚಾರ್ಯರು, ತೇರಿನಮಠ, ಬಡದಾಳ

ಶ್ರೀ ಷ.ಬ್ರ. ಶಂಭುಸೋಮನಾಥ ಶಿವಾಚಾರ್ಯರು, ಭೂಸನೂರ

ಶ್ರೀ ಷ.ಬ್ರ.ಶಾಂತವೀರ ಶಿವಾಚಾರ್ಯರು, ಹಿರೇಮಠ, ಮಾದನ ಹಿಪ್ಪರಗಾ

ಶ್ರೀ ಷ.ಬ್ರ. ಸುತರೇಶ್ವರ ಶಿವಾಚಾರ್ಯರು, ಸಂಸ್ಥಾನ ಹಿರೇಮಠ, ಅಚಲೇರ

ಶ್ರೀ ಷ.ಬ್ರ. ಶಿವಶಂಜಲಿಂಗ ಶಿವಾಚಾರ್ಯರು, ಹಿರೇಮಠ, ಕಿ.ಸುತಾನ


ಸೇರಿ ನಾಡಿನ ಅನೇಕ ಶ್ರೀಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿ ಸಾವಿರಾರು ಸಂಖೆಯಲ್ಲಿ ಆಗಮಿಸಿದ ಭಕ್ತರಿಗೆ ದರ್ಶನಾಶಿ೯ವಾದ ನೀಡಿದರು.

show more

Share/Embed