ಕನಸಿನಲ್ಲಿ ಏನು ಬಂದರೆ ಯಾವ ಫಲ? | Oneindia Kannada
Oneindia Kannada Oneindia Kannada
1.88M subscribers
1,099,250 views
6.7K

 Published On Mar 30, 2019

ಜ್ಯೋತಿಷ್ಯವನ್ನು ಬಲವಾಗಿ ನಂಬುವಂತೆ ಕನಸುಗಳನ್ನು ಸಹ ನಂಬುವ, ಅದರಲ್ಲಿ ಮುನ್ಸೂಚನೆ ದೊರೆಯುತ್ತದೆ ಎಂಬ ನಂಬಿಕೆ ಸಹ ಇದೆ. ಕೆಲವು ಕನಸುಗಳು ಬಿಡದೆ ಕಾಡಿ, ನೆಮ್ಮದಿಯನ್ನೇ ಹಾಳು ಮಾಡಿವೆ ಎಂದು ಗೋಳು ಹೇಳಿಕೊಳ್ಳುವವರು ಸಹ ಇದ್ದಾರೆ. ಆದರೆ ಕನಸು ಬಿದ್ದ ಹಿನ್ನೆಲೆಯನ್ನು ತಿಳಿಯದೆ ಹಾಗೇ ಅದರ ಫಲಿತಾಂಶವನ್ನು ಹೇಳಬಾರದು. ಪ್ರಖ್ಯಾತ ಜ್ಯೋತಿಷಿಗಳು ಶ್ರೀ ಹರಿಶಾಸ್ತ್ರಿ ಗುರೂಜಿಗಳು ಇದೀಗ ಕನಸಿನ ಬಗ್ಗೆ ನಿಮಗಾಗಿ ಸಾಕಷ್ಟು ಮಾಹಿತಿಗಳನ್ನ ನೀಡಿದ್ದಾರೆ. ಈ ವಿಡಿಯೋ ನೋಡಿ

How the dream interpreted, snake, dog, money what these are indicates in dream? An analysis according to astrology by well known astrologer Harshastri Guruji .
Oneindia kannada
Subscribe for More Videos..
▬▬▬▬▬▬▬▬▬▬▬▬▬▬▬▬▬▬▬▬▬▬
▬▬▬▬▬ Share, Support, Subscribe▬▬▬▬▬▬▬▬▬
♥ subscribe : https://goo.gl/DyAyNO
♥ Facebook :   / oneindiakannada  
♥ YouTube : https://goo.gl/DyAyNO
♥ twitter:   / oneindiakannada  
♥ GPlus: https://plus.google.com/+OneindiaKannada
♥ For Viral Videos: http://kannada.oneindia.com/videos/vi...
▬▬▬▬▬▬▬▬▬▬▬▬▬▬▬▬▬▬▬▬▬▬▬▬▬▬

show more

Share/Embed