ತುಳುವಿನ ಎರಡನೆ ಸಿನಿಮಾದ ಮಾಹಿತಿ DAREDA BUDEDI SECOND TULU FILM DETAILS
Namma Cine Loka Namma Cine Loka
3.14K subscribers
2,166 views
78

 Published On Oct 1, 2024

ತುಳುವಿನ ಎರಡನೆ ಸಿನಿಮಾದ ಮಾಹಿತಿ DAREDA BUDEDI SECOND TULU FILM DETAILS


As far of our knowledge the information's given in this episode is true and the individuals shown in the visuals has no objections to use their facial in this episode. This video is made only with the intention to share the information's related to film industry and promote the news related to the film, so that it reaches more audience.

ಈ ಸಂಚಿಕೆಯಲ್ಲಿ ನಿಮಗೆ ನೀಡಿರುವ ಎಲ್ಲ ಮಾಹಿತಿಗಳು ಸತ್ಯವಾಗಿದ್ದು, ಸಂಚಿಕೆಯಲ್ಲಿ ನಿಮಗೆ ತೋರಿಸಲಾದ ಪ್ರತಿವೊಂದು ಕಲಾವಿದರ ಮುಖ ಚಹರೆ ಬಳಸಲು ಅವರ ಅನುಮತಿ ಇದ್ದು , ಈ ವಿಡಿಯೋ ಕೇವಲ ಸಿನಿಮಾದ ಕಲಾವಿದರ ಹಾಗು ಸಿನಿಮಾದ ಪ್ರಚಾರಕ್ಕೆ ಬಳಸಿರಲಾಗಿದೆ .

ನಮ್ಮ ಸಿನಿ ಲೋಕ ಒಂದು ಯು ಟ್ಯೂಬ್ ಚಾನ್ನೆಲ್ ಆಗಿದ್ದು ಇದರಲ್ಲಿ ತುಳು ಹಾಗು ಕನ್ನಡ ಚಿತ್ರರಂಗದಲ್ಲಿ ತಯಾರಾಗೋ ತುಳು ಕೊಂಕಣಿ ಬ್ಯಾರಿ ಹಾಗು ಕನ್ನಡ ಭಾಷೆಯ ಎಲ್ಲ ಸಿನೆಮಾಗಳ ಮಾಹಿತಿಯನ್ನು ಇಲ್ಲಿ ನೀಡಲಾಗುತದೆ. ಈ ಚಾನೆಲ್ನಲ್ಲಿ ನಿಮಗೆ ಚಿತ್ರರಂಗದ ಎಲ್ಲ ಮಾಹಿತಿಗಳನ್ನ ನೀಡಲಿದ್ದು ಯಾವುದೇ ಸುಳ್ಳು ಅಥವಾ ಗಾಸಿಪ್ ಅನ್ನ ನಾವು ನಿಮಗೆ ನೀಡೋದಿಲ್ಲ. ಈ ಚಾನೆಲ್ ನ ಉದ್ದೇಶ ಕೋಸ್ಟಲ್ ವುಡ್ ನಲ್ಲಿ ತಯಾರಾಗೋ ಎಲ್ಲ ಸಿನಿಮಾದ ಮಾಹಿತಿಯನ್ನ ಜನರಿಗೆ ತಿಳಿಸಿ ಸಿನಿಮಾವನ್ನ ಇನ್ನಷ್ಟು ಜನರಿಗೆ ತಲಿಪಿಸುವುದಷ್ಟೇ ನಮ್ಮ ಉದ್ದೇಶ ಆಗಿರುತದೆ.
Namma cine loka is a YouTube channel that provides latest news about Coastalwood & Sandalwood. Coastalwood, Sandalood means films that are made in Tulu , Konkani and Byari Languages. In this channel we cover the latest news and updates that happens in coastalwood and Sandalwood. Our intention is only to provide the right information of the films made in coastalwood & Sandalwood and to promote the films to reach it to more audience so that the film sees more success. We promise you that In this channel we will not cover any gossips nor any fake news regarding coastalwood & Sandalwood.

show more

Share/Embed