ಕಬ್ಬಿನಾಲೆ ಸುಗ್ಗೆರ್ತಿ ದಟ್ಟ ಕಾಡಿನ 100 ವರ್ಷ ಹಳೆಯ ಲಕ್ಷ್ಮೀ ಅಜ್ಜಿ ಮನೆ ನೋಡೋಣ ಬನ್ನಿ|Kabbinaale |
Payana with Prashanth Payana with Prashanth
3.51K subscribers
229,493 views
2.7K

 Published On May 18, 2024

ಆತ್ಮೀಯ ಸ್ನೇಹಿತರೇ,
ಉಡುಪಿ ಜಿಲ್ಲೆ, ಹೆಬ್ರಿ ತಾಲೂಕು ಕಬ್ಬಿನಾಲೆ ಸುಗ್ಗೆರ್ತಿ ದಟ್ಟ ಕಾಡಿನಲ್ಲಿದೆ ಈ ಲಕ್ಷ್ಮೀ ಅಜ್ಜಿ ಮನೆ. ಸಂಪೂರ್ಣವಾಗಿ ಹದಗೆಟ್ಟ ರಸ್ತೆಯಲ್ಲಿ ಬೆಟ್ಟದ ತುದಿಯೆರುವುದೇ ಹರಸಾಹಸ. ಪ್ರಕೃತಿ ತನ್ನಲ್ಲ ಸೌಂದರ್ಯವನ್ನು ಮಲೆನಾಡಿನ ಈ ಪುಟ್ಟ ಊರಿನಲ್ಲಿ ಉಣಬಡಿಸುತ್ತಾಳೆ. 100 ವರ್ಷ ಹಳೆಯ ಈ ಮನೆಯನ್ನು ಅತ್ಯಂತ ಸಂಭ್ರಮದಿಂದ ಪರಿಚಯಿಸುತ್ತಾರೆ ನಮ್ಮ ಲಕ್ಷ್ಮೀ ಅಜ್ಜಿ. ಆಕೆಯ ಜೀವನ ಸ್ಪೂರ್ತಿಗೆ ಮನಸೋತು ಹೋದೆವು.
ಸಂಪೂರ್ಣ ವೀಡೀಯೋ ನೋಡಿ ಪ್ರೋತ್ಸಾಹಿಸಿ. ನಿಮ್ಮ ಅಭಿಪ್ರಾಯವನ್ನು ಕಮೆಂಟ್‌ ರೂಪದಲ್ಲಿ ಹಂಚಿಕೊಳ್ಳಿ.
ಧನ್ಯವಾದಗಳು

Whatsapp : https://wa.me/message/JQVHBMSDV32RO1
Email : [email protected]
Facebook : https://www.facebook.com/payanawithpr...

#kannada #karnataka #udupi #hebri #kabbinale #kannadavlogs

show more

Share/Embed