ನೆಲದ ನಕ್ಷತ್ರ ಶ್ರೀ ಉಚ್ಚೆಂಗೆಮ್ಮದೇವಿಯ ದರ್ಶನ... 🙏🏻🙏🏻🙏🏻🛕| ಜನವರಿ 2024 |
Mudduraam davanagere Mudduraam davanagere
853 subscribers
1,198 views
28

 Published On Jan 31, 2024

ನಾನು ಯಾವುದರ ಬಗ್ಗೆ ವಿಡಿಯೋ ಮಾಡಿದ್ದೇನೆ ಎಂದರೆ ವರ್ಷದ ಮೊದಲ ಹುಣ್ಣಿಮೆಯ ದಿನದಂದು ನಮ್ಮ ಊರಿನ ಪಕ್ಕದಲ್ಲಿ ಇರುವಂತಹ ನೆಲದ ನಕ್ಷತ್ರ ಎಂದೆ ಕರೆಯಲ್ಪಡುವ ಉಚ್ಚಂಗಿದುರ್ಗದ ಶ್ರೀ ಉಚ್ಚೆಂಗೆಮ್ಮ ದೇವಿಯ ದರ್ಶನ ಪಡೆಯಲು ಸಾಲು ಸಾಲಾಗಿ ಹರಿದು ಬರುತ್ತಿರುವ ಭಕ್ತಾದಿಗಳು..
ಪ್ರತಿ ಹುಣ್ಣಿಮೆಯ ದಿನದಂದು ಶ್ರೀ ಉಚ್ಚೆಂಗೆಮ್ಮ ದೇವಿಗೆ ವಿಶೇಷವಾದ ಪೂಜೆ ಮಾಡಲಾಗುತ್ತದೆ..
ಭಕ್ತದಿಗಳು ದೇವಿಯ ದರ್ಶನ ಪಡೆದು ತಮ್ಮ ತಮ್ಮ ಕೋರಿಕೆಗಳು ದೇವಿಯ ಮುಂದೆ ನೀಡಿ ಬೇಡಿಕೊಳ್ಳುತ್ತಾರೆ.. ನೀವು ಕೂಡ ಒಮ್ಮೆ ನೆಲದ ನಕ್ಷತ್ರವಾದ ಉಚ್ಚಂಗಿದುರ್ಗದ ಶ್ರೀ ಉಚ್ಚೆಂಗೆಮ್ಮ ದೇವಿಯ ದರ್ಶನ ಮಾಡಿ ಆಶೀರ್ವಾದ ಪಡೆಯಬಹುದು...

ಇನ್ನು ಯಾರು ನನ್ನ ಯೂಟ್ಯೂಬ್ ಚಾನಲ್ ನ ಚಂದದಾರರಾಗಿಲ್ಲವೋ ನೀವು ಕೂಡ ಈವಾಗ್ಲೇ ನನ್ನ ಚಾನಲ್ ನ ಚಂದದಾರರಾಗಿ ವಿಡಿಯೋಗಾಗಿ ಒಂದು ಲೈಕ್ ಮಾಡುವುದರ ಮೂಲಕ ನನಗೆ ಸಹಾಯ ಮಾಡಿ ಸ್ನೇಹಿತರೆ..

ಇನ್ನು ಹೆಚ್ಚಿನ ಮಾಹಿತಿಗಾಗಿ ನೀವು ಇದರಲ್ಲೂ ಕೂಡ ನನ್ನನ್ನ ಭೇಟಿಯಾಗಬಹುದು...👇🏻👇🏻

ನೀವು ಇದರಲ್ಲಿ ಸಂದೇಶವನ್ನು ಕಳಿಸಿದರೆ ನಾನು  ಪ್ರತಿಉತ್ತರವಾಗಿ ನಿಮಗೆ ಸಂದೇಶವನ್ನು ಕಳುಹಿಸುತ್ತೇನೆ..

ಇದರಲ್ಲೂ ಕೂಡ ಬೇಗನೆ ನನ್ನನ್ನು ಫಾಲೋ ಮಾಡಿ.. ಸ್ನೇಹಿತರೆ... 👇🏻👇🏻

Insta :: https://www.instagram.com/mudduraam_d...

Facebook :: https://www.facebook.com/profile.php?...

ಧನ್ಯವಾದಗಳು... 🙏🏻🙏🏻

show more

Share/Embed