ನವರಾತ್ರಿ-1ಶೈಲ ಪುತ್ರಿ, ನೈವೇದ್ಯ,ಮಂತ್ರ ಮತ್ತು ಕಥೆ ಸಹಿತ ಸರಳವಾದ ಪೂಜಾವಿಧಾನ,ಎಲ್ಲಾ ಕೆಲಸದಲ್ಲೂ ಶೀಘ್ರವಾಗಿ ಯಶಸ್ಸು
Gelathi Gelathi
115K subscribers
8,909 views
436

 Published On Oct 1, 2024

ನವರಾತ್ರಿ-1ಶೈಲ ಪುತ್ರಿ, ನೈವೇದ್ಯ,ಮಂತ್ರ ಮತ್ತು ಕಥೆ ಸಹಿತ ಸರಳವಾದ ಪೂಜಾವಿಧಾನ,ಎಲ್ಲಾ ಕೆಲಸದಲ್ಲೂ ಶೀಘ್ರವಾಗಿ ಯಶಸ್ಸು ಪಡೆಯಲು ತಪ್ಪದೆ ಮಾಡಿ.

ಶೈಲಪುತ್ರಿ ದೇವಿಯ ಮೊದಲನೇ ಮಂತ್ರ:

"ವಂದೇ ವಾಚಿತಲಾಭಾಯ ಚಂದ್ರಾರ್ಧಕೃತಶೇಖರಂ। ವೃಷಾರೂಢಾಂ ಶೂಲಧರಂ ಶೈಲಪುತ್ರೀಂ ಯಶಸ್ವಿನೀಂ॥"

ಶೈಲಪುತ್ರಿ ದೇವಿಯ ಎರಡನೇ ಮಂತ್ರ:

"ಓಂ ಏಂ ಕ್ರೀಂ ಕ್ಲೀಂ ಶೈಲಪುತ್ರ್ಯ ನಮಃ"

ಕ್ಷಮಾಪಣಾ ಮಂತ್ರ

ಮಂತ್ರಹೀನಂ, ಕ್ರಿಯಾಹೀನಂ, ಭಕ್ತಿಹೀನಂ, ಜನಾರ್ಧನ | ಯತ್ ಪೂಜಿತಂ ಮಯಾದೇವ ಪರಿಪೂರ್ಣಂ ತಥಾಸ್ತು ಮೇ ||

ನೈವೇದ್ಯ
ಹಾಲಿನಿಂದ ಮಾಡಿದ ಸಿಹಿ ಪದಾರ್ಥ

show more

Share/Embed