ಇದು ಮೂಢನಂಬಿಕೆಯ ಜಾಲದಲ್ಲಿ ಬೀಳುವ ಮೊದಲ ಹೆಜ್ಜೆ! | Superstitions | Avadhootha Sri Vinay Guruji
Avadhootha Avadhootha
276K subscribers
26,585 views
389

 Published On Nov 29, 2023

ಇದು ಮೂಢನಂಬಿಕೆಯ ಜಾಲದಲ್ಲಿ ಬೀಳುವ ಮೊದಲ ಹೆಜ್ಜೆ! | Superstitions | Avadhootha Sri Vinay Guruji

ಸಾಮಾನ್ಯ ಜ್ಞಾನವನ್ನು ಬಳಸದೇ ಇರುವುದೇ ಮೂಢನಂಬಿಕೆಯ ಜಾಲದಲ್ಲಿ ಬೀಳುವ ಮೊದಲ ಹೆಜ್ಜೆ. ಪ್ರತಿಯೊಂದು ಮಾತಿಗೂ ದೇವರ ಪ್ರಮಾಣವನ್ನು ಮಾಡುವುದು ತರವಲ್ಲ. ಸತ್ಯನಿಷ್ಠೆಯಲ್ಲಿದ್ದರೆ ಅಗ್ನಿಯೂ ಸೋಕುವುದಿಲ್ಲ ಎನ್ನುವುದಕ್ಕೆ ಸೀತೆಯೇ ಸಾಕ್ಷಿ. ರಾಮ ಸೀತೆಯನ್ನು ಪರೀಕ್ಷಿಸುವುದರ ಹಿಂದೆ ಆಕೆಯ ಚಾರಿತ್ರ್ಯದ ಬಗೆಗಿದ್ದ ಕಳಂಕದ ಮಾತುಗಳನ್ನು ಶಾಶ್ವತವಾಗಿ ನಿಲ್ಲಿಸುವ ಮಹಾ ಉದ್ದೇಶವಿತ್ತು. ಭವಿಷ್ಯದಲ್ಲಿ ತನ್ನ ಚಾರಿತ್ರ್ಯವನ್ನು ಸಮಾಜ ಶಪಿಸಿದರೂ ಪರವಾಗಿಲ್ಲ ಆದರೆ ಸೀತೆಯ ಪಾತಿರ್ವತ್ಯವನ್ನು ಪ್ರಶ್ನಿಸಬಾರದೆಂಬ ಮಹಾ ಆದರ್ಶ ರಾಮನಲ್ಲಿತ್ತು. ಉಂಗುರಗಳನ್ನು ಧರಿಸುವ ಹಿಂದೆ ನವಗ್ರಹ ಮತ್ತು ನವರತ್ನದ ಸಂಬಂಧವಿದೆ. ಇದು ವೈಜ್ಞಾನಿಕವಾಗಿ ಸಾಬೀತು ಪಡಿಸಲ್ಪಟ್ಟಿದೆ. ಈ ನವಗ್ರಹಗಳಿಗೆ ಸಂಬಂಧ ಪಟ್ಟ ಅನೇಕ ಸಂಗತಿಗಳು ಸೃಷ್ಠಿಯಲ್ಲಿದೆ. ಅವೆಷ್ಟೋ ಮಹಾ ಕಾಯಿಲೆಗಳನ್ನು ಮಂತ್ರದಿಂದಲೇ ಶಮನ ಮಾಡಿದ ಅನೇಕ ನಿದರ್ಶನಗಳಿವೆ. ನಂಬಿಕೆಯನ್ನು ಧಾರಣೆ ಮಾಡುವ ಮುನ್ನ ಅದನ್ನು ಅನುಭವಿಸುವ ಅನಿವಾರ್ಯತೆ ಇದೆ. ಹಿರಿಯರ ಆದರ್ಶಗಳನ್ನು ಕಿರಿಯರು ಪಾಲಿಸಬೇಕು. ಧರ್ಮದ ನಂಬಿಕೆಯಿಂದ ಬದುಕಿದಾಗ ನೆಮ್ಮದಿ ನೆಲೆಸುತ್ತದೆ.

For More Videos:

ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ    • ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ...  

ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
   • ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾ...  

ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
   • ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂ...  

ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ    • ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವ...  

ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ    • ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದ...  

show more

Share/Embed