ತಬಲಾ ಕಲೆಯ ಪಯಣ: ಅಚಾರ್ಯ ಶೌರಿ ಶಾನ್ಭೋಗ್ ಅವರೊಂದಿಗೆ ಆಳವಾದ ಸಂವಾದ
VidyaKshetra Gurukulam VidyaKshetra Gurukulam
2.89K subscribers
2,058 views
74

 Published On Sep 29, 2024

ಈ ವಿಡಿಯೋದಲ್ಲಿ, ವಿದ್ಯಾಕ್ಷೇತ್ರದ ತಬಲಾ ಅಚಾರ್ಯ ಶೌರಿ ಶಾನ್ಭೋಗ್ ಅವರು ತಬಲಾದ ಇತಿಹಾಸ, ಅವರ ಕಲಿಕೆಯ ಪಯಣ, ಕಲಾವಿದನ ಸತ್ಯ ಗುಣಗಳು ಮತ್ತು ಗುರು-ಶಿಷ್ಯ ಪರಂಪರೆಯ ಮಹತ್ವದ ಬಗ್ಗೆ ಆಳವಾದ ಸಂವಾದ ನಡೆಸುತ್ತಾರೆ, ಪ್ರೀತಿ ಧೀಮನ್ ಅವರೊಂದಿಗೆ.

ಅಧ್ಯಾಯಗಳು:
00:00 ಶೌರಿ ಶಾನ್ಭೋಗ್ - ವಿದ್ಯಾಕ್ಷೇತ ಸಂವಾದ
00:54 ನಿಮ್ಮ ಬಾಲ್ಯ ಹೇಗಿತ್ತು?
06:13 ಒಬ್ಬ ಕಲಾವಿದನನ್ನು ರೂಪಿಸಲು ಏನೇನು ಬೇಕಾಗುತ್ತದೆ?
16:30 ತಬಲ ಎಂದರೇನು? ಅದರ ಬಗ್ಗೆ ಒಂದಿಷ್ಟು ಮಾಹಿತಿ
22:07 ತಬಲ ವಾದ್ಯದ ವಿಶೇಷತೆಗಳೇನು?
24:31 ತಬಲ ಕಲಿಕೆಯು ಪ್ರಾರಂಭವಾಗಿ ಹೇಗೆ ಮುಂದುವರೆಯುತ್ತದೆ ?
28:58 ತಬಲಾ ಕಲಿಯುವ ಮಕ್ಕಳಿಗೆ ಏನಾದರೂ ಪೂರ್ವಾಪೇಕ್ಷೆಗಳು ಇವೆಯೇ? ಯಾವ ವಯಸ್ಸಿನಿಂದ ಅವರು ಕಲಿಯಲು ಶುರು ಮಾಡಬಹುದು? ತಬಲಾ ನುಡಿಸಲು ಅವರಲ್ಲಿ ದೈಹಿಕ ಮತ್ತು ಬುದ್ಧಿಶಕ್ತಿ ಬೇಕಾಗುತ್ತದೆಯೇ?
33:25 ಒಬ್ಬ ಕಲಾವಿದನ ಜೀವನ ಕಷ್ಟಕರ ಎನ್ನುವುದು ಎಷ್ಟು ನಿಜ? ನಿಮಗೆ ಈ ಕಲೆಯಿಂದ ಸಿಗುವ ಪ್ರತಿಫಲಗಳು ಏನು?
39:04 ಶೌರಿ ಶಾನಭೋಗ್ ಅವರಿಂದ ತಬಲ (ಚಕ್ರಧರ) ನಿದರ್ಶನ
41:43 ಒಬ್ಬ ಕಲಾವಿದನಲ್ಲಿ ಹೃದಯವಂತಿಕೆ ಹೆಚ್ಚಾಗಿ ಇರಬೇಕು? ವಿದ್ಯಾರ್ಥಿಗಳಲ್ಲಿ ಇದನ್ನು ಹೇಗೆ ಗುರುತಿಸುತ್ತೀರಿ?
47:14 ತಬಲಾ ಕೇವಲ ಗಂಡಸರಿಗೆ ಸೀಮಿತವೇ ಅಥವಾ ಹೆಣ್ಣು ಮಕ್ಕಳು ಕೂಡ ನುಡಿಸಬಹುದಾದಂತಹ ವಾದ್ಯವೇ?
49:10 ವಿದ್ಯಾಕ್ಷೇತ್ರದಲ್ಲಿ ಮಕ್ಕಳು ತಬಲಾ ಕಲಿಯುತ್ತಿರುವ ರೀತಿಯ್ಲಲೂ ಬೇರೆ ಶಾಲೆಗಳಲ್ಲಿ ಮಕ್ಕಳು ಕಲಿಯುವ ರೀತಿಯ್ಲಲೂ ಏನಾದರು ವ್ಯತ್ಯಾಸ ನಿಮಗೆ ಕಂಡುಬರುತ್ತದೆಯೇ?
54:40 ಈ ಪಯಣದಲ್ಲಿ ನಿಮ್ಮ ಮುಂದೆ ಕಾಣುತ್ತಿರುವ ಭವಿಷ್ಯದ ದೃಷ್ಟಿ ಹೇಗಿದೆ? ಅದರ ಬಗ್ಗೆ ಏನನಿಸುತ್ತದೆ?

ಈ ಆಕರ್ಷಕ ಸಂವಾದವನ್ನು ತಪ್ಪದೆ ನೋಡಿ, ಆನಂದಿಸಿ!
ಶೀರ್ಷಿಕೆ ಹಿನ್ನೆಲೆ ತಬಲಾ ವಾದನ : ‪@shouri1‬

📌 ವಿದ್ಯಾಕ್ಷೇತ್ರ ಗುರುಕುಲo ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಮತ್ತು 🔔 ಬೆಲ್ ಐಕಾನ್ ಒತ್ತಿ, ನಮ್ಮ ಹೊಸ ವೀಡಿಯೊಗಳ ನೋಟಿಫಿಕೇಶನ್ ಪಡೆಯಲು.
‪@shouri1‬

#Tabla #AcharyaShouriShanbhog #Gurukulam #KannadaInterview #musichistory #GuruShishya #ತಬಲಾ #ಗುರುಶಿಷ್ಯಪರಂಪರೆ #kannada #ಕನ್ನಡ

🙏 ಧನ್ಯವಾದಗಳು! 🙏
```

show more

Share/Embed