ಮನುಷ್ಯ ಶುದ್ಧನಾಗಬೇಕೆಂದರೆ ಈ ಎರಡು ಮಾರ್ಗಗಳನ್ನು ಅನುಸರಿಸಬೇಕು - ಅವಧೂತ ಶ್ರೀ ವಿನಯ್ ಗುರೂಜಿ
Avadhootha Avadhootha
276K subscribers
98,168 views
1.7K

 Published On Sep 8, 2022

ಮನುಷ್ಯ ಶುದ್ಧನಾಗಬೇಕೆಂದರೆ ಈ ಎರಡು ಮಾರ್ಗಗಳನ್ನು ಅನುಸರಿಸಬೇಕು - ಅವಧೂತ ಶ್ರೀ ವಿನಯ್ ಗುರೂಜಿ

ಹೊಗಳಿಕೆ, ಮಾತು-ಭಾಷಣಗಳಿಂದ ಪ್ರಪಂಚದಲ್ಲಿ ಯಾವುದೇ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ. ನಮ್ಮ ನಡತೆಯಿಂದಷ್ಟೇ ಬದಲಾವಣೆಗಳು ನಡೆಯಬೇಕು. ಸಮಾಜದಲ್ಲಿ ಪವಾಡಗಳಿಗಿಂತ ಪರಿವರ್ತನೆಯೇ ಹೆಚ್ಚು ಪ್ರಾಧಾನ್ಯವಾಗಿರುವುದರಿಂದ ನಮ್ಮ ಗುಣ, ನಡೆ, ನುಡಿ ಚೆನ್ನಾಗಿರಬೇಕು. ರಾಮನಿಗೆ ಗೌರವ ಕೊಡುವ ನಾವುಗಳು ರಾಮಾಯಣ ರಚನೆ ಮಾಡಿದ ವಾಲ್ಮೀಕಿಗೂ ಪ್ರಾಧಾನ್ಯತೆಯನ್ನು ನೀಡಬೇಕು. ಅಂದರೆ ನಮ್ಮ ಸಮಾಜದಲ್ಲಿ ಜಾತಿವಾದ ದೂರವಾಗಬೇಕು. ಮತ್ತು ನಮ್ಮ ಋಷಿಗಳ ಮಹತ್ವ ಮತ್ತು ಹಿನ್ನೆಲೆಯನ್ನು ತಿಳಿದಿರಬೇಕು. ಕಾಣದಿರುವ ದೇವರಿಗೆ ಅಡ್ಡ ಬೀಳುವ ನಾವು ಕಣ್ಣ ಮುಂದಿರುವ ತಂದೆ ತಾಯಿಯನ್ನು ಸರಿಯಾಗಿ ಗೌರವಿಸುವುದಿಲ್ಲ. ಇದುವೇ ನಮಗೆ ದೊಡ್ಡ ಕಂಟಕವಾಗಿರುತ್ತದೆ. ಮನುಷ್ಯ ಶುದ್ದವಾಗಿರಬೇಕೆಂದರೆ ಬರೀ ದೇವರ ಮೊರೆ ಹೋಗುವುದರಿಂದ ಮಾತ್ರ ಸಾಧ್ಯವಿಲ್ಲ. ತಾನು ವೈಯಕ್ತಿಕವಾಗಿ ತನ್ನಲ್ಲಿ ಬದಲಾವಣೆಗಳನ್ನು ತರಬೇಕು.

For More Videos:

ಇದನ್ನು ಹೇಳಿದ್ರೆ ನಮ್ಮ ಮೂರನೇ ಕಣ್ಣು ತೆರೆಯುತ್ತೆ | Our Third Eye will open if we chant this Mantra    • ಇದನ್ನು ಹೇಳಿದ್ರೆ ನಮ್ಮ ಮೂರನೇ ಕಣ್ಣು ತೆರೆ...  

ಅವಧೂತ ಚಾನಲ್ ನ ಆಧುನಿಕ ಸ್ಟುಡಿಯೊ ಲೋಕಾರ್ಪಣೆ | Avadhootha Channel’s new Sophisticated Studio inaugurated    • ಅವಧೂತ ಚಾನಲ್ ನ ಆಧುನಿಕ ಸ್ಟುಡಿಯೊ ಲೋಕಾರ್ಪ...  

ಬದಲಾವಣೆ ಕಾಣಬೇಕು ಎಂದರೆ ಹೀಗೆ ಮಾಡಬೇಕು | If you want to see the change, do like this    • ಬದಲಾವಣೆ ಕಾಣಬೇಕು ಎಂದರೆ ಹೀಗೆ ಮಾಡಬೇಕು | ...  

ಈ ಮಹಾ ಪುರುಷನ ಕಥೆಯಲ್ಲಿ ಸ್ವಾಮಿ ಕಾರ್ಯವೂ ಇದೆ, ಸ್ವಕಾರ್ಯವೂ ಇದೆ    • ಈ ಮಹಾ ಪುರುಷನ ಕಥೆಯಲ್ಲಿ ಸ್ವಾಮಿ ಕಾರ್ಯವೂ ...  

ನಿಸ್ವಾರ್ಥ ಮಾನವ ಸೇವೆಯೇ ಈ ಪರಮಾತ್ಮನ ಸೇವೆ | Unselfish human service is the service of this Supreme Being    • ನಿಸ್ವಾರ್ಥ ಮಾನವ ಸೇವೆಯೇ ಈ ಪರಮಾತ್ಮನ ಸೇವೆ...  

#AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success

show more

Share/Embed