"ಸರಕಾರ ಬ್ಯಾಟರಿ‌ ಗಾಡಿ ಕೊಟ್ಟು ನಮ್ಮ ಆತ್ಮಹತ್ಯೆಗೆ ಪ್ರಚೋದಿಸುತ್ತಿದೆ" | RIKSHAW | MANGALORE
Vartha Bharati Vartha Bharati
435K subscribers
54,069 views
1.7K

 Published On Aug 11, 2021

"250 ರೂ.ನ ಕ್ಲಚ್ ವಯರ್ ಹಾಕಲು ಆಗಲ್ಲ, 1 ಲಕ್ಷದ ಬ್ಯಾಟರಿ ಹೇಗೆ ಖರೀದಿಸೋದು"

"ಸರಕಾರ ನಡೆಸುತ್ತಿದ್ದ ಎಲೆಕ್ಟ್ರಿಕ್ ಬಿಎಂಟಿಸಿ ಬಸ್ ಈಗ ಏನಾಗಿದೆ ?"

"ಲಾಕ್ ಡೌನ್ ಮೊದಲು ಜೀವನ ತಳ್ಳೊಗಾಡಿ ಆಗಿತ್ತು, ಈಗ ಆಮೆ ಜೀವನ ಆಗಿದೆ"

ಇ ರಿಕ್ಷಾಗಳ ವಿರುದ್ಧ ಮಂಗಳೂರಿನ ರಿಕ್ಷಾ ಚಾಲಕನ ಆಕ್ರೋಶ

--------------------------------
ವಾರ್ತಾಭಾರತಿಯನ್ನು ಬೆಂಬಲಿಸಿ

ವಾರ್ತಾಭಾರತಿ ಆನ್ಲೈನ್ ಸದಸ್ಯತ್ವ ಅಭಿಯಾನ

ನೀವು ಕನಿಷ್ಠ 5000 ರೂ. ಪಾವತಿಸಿ
ವಾರ್ಷಿಕ ಸದಸ್ಯತ್ವದ ಸೇವೆಗಳನ್ನು ಪಡೆದುಕೊಳ್ಳಿ
ಸದಸ್ಯರಾಗುವಂತೆ ನಿಮ್ಮ ಬಂಧು ಮಿತ್ರರನ್ನೂ ಪ್ರೇರೇಪಿಸಿ.

ಪಾವತಿ ಮಾಡಲು ಲಿಂಕ್: http://bit.ly/payvb
ಹೆಚ್ಚಿನ ಮಾಹಿತಿಗಾಗಿ ಕಾಲ್ ಮಾಡಿ: 9108942698

ಪಾವತಿಯ ವಿಧಾನ :
ಈ ಲಿಂಕ್ ( http://bit.ly/payvb ) ಕ್ಲಿಕ್ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಹಣ ಪಾವತಿಸಬಹುದು. ಪಾವತಿಸಲು ಸಮಸ್ಯೆ ಕಂಡಲ್ಲಿ ಈ ಮೊಬೈಲ್ ನಂಬರನ್ನು 9108942698 ಸಂಪರ್ಕಿಸಿ.

ಅಥವಾ
VARTHA BHARATI, AXIS BANK, A/C NO. : 917020062111062, IFSC : UTIB0001689, BRANCH : KANKANADY, MANGALURU ಈ ಖಾತೆಗೆ ಹಣ ಹಾಕಿ ಈ ನಂಬರ್ ಗೆ 9108942698 ಮಾಹಿತಿ ನೀಡಿ.

ಅಥವಾ
Vartha Bharati ಹೆಸರಿಗೆ ಚೆಕ್ ಬರೆದು Accounts Department ( Online Subscription ), Vartha Bharati , Valencia Circle , Mangaluru 575002 ಇಲ್ಲಿಗೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳಿಸಬಹುದು. ಕಳಿಸಿದ ಮೇಲೆ ಈ ನಂಬರ್ ಗೆ 9108942698 ಮಾಹಿತಿ ನೀಡಿ.

ಅಥವಾ
ಈ Q R ಕೋಡ್ ಅನ್ನು ಸ್ಕ್ಯಾನ್ ಮಾಡಿ ಸುಲಭವಾಗಿ ನಮ್ಮ ಬ್ಯಾಂಕ್ ಖಾತೆಗೆ ಚಂದಾ ಮೊತ್ತ ಪಾವತಿಸಿ.

ಅಥವಾ
9108942698 ಈ ಮೊಬೈಲ್ ನಂಬರ್ ಗೆ ಕಾಲ್ ಮಾಡಿದರೆ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳು ಹಾಗು ಬೆಂಗಳೂರು ನಗರದ ಯಾವುದೇ ಭಾಗದಲ್ಲಿ ನಮ್ಮ ಪ್ರತಿನಿಧಿ ಬಂದು ನಿಮ್ಮ ಚಂದಾ ಹಣ ಅಥವಾ ಚೆಕ್ ಸಂಗ್ರಹಿಸಿ ರಶೀದಿ ಕೊಡುತ್ತಾರೆ.

ಹಣ ಪಾವತಿಸಿದ ಬಳಿಕ ಒದಗಿಸಬೇಕಾದ ಮಾಹಿತಿ : 1. ನಿಮ್ಮ ಹೆಸರು, 2. ಪೂರ್ಣ ವಿಳಾಸ, 3. ವಾಟ್ಸ್ ಆಪ್ ನಂಬರ್, 4. ಈ ಮೇಲ್ ಐಡಿ.

ವಾರ್ಷಿಕ ಆನ್ ಲೈನ್ ಚಂದಾದಾರರಿಗೆ ಸಿಗಲಿರುವ ಲಾಭಗಳು:
► ವಾರ್ತಾಭಾರತಿ ಕನ್ನಡ ಹಾಗು ಇಂಗ್ಲೀಷ್ ವೆಬ್ ಸೈಟ್ ಸಹಿತ ಪತ್ರಿಕೆಯ ಎಲ್ಲ ಆನ್ ಲೈನ್ ತಾಣಗಳಲ್ಲಿ ಪ್ರಕಟವಾಗುವ ಸುದ್ದಿ, ವೀಡಿಯೊ ಇತ್ಯಾದಿಗಳನ್ನು ನೋಡಬಹುದು.
► ವಾರ್ತಾಭಾರತಿ ವಾಟ್ಸ್ ಆಪ್ ಗ್ರೂಪ್ ಮೂಲಕ ದಿನವಿಡೀ ನ್ಯೂಸ್ ನೋಟಿಫಿಕೇಶನ್ ಗಳನ್ನು ಪಡೆಯಬಹುದು.
► ಪ್ರತಿ ದಿನ ಬೆಳಗ್ಗೆ ವಾಟ್ಸ್ ಆಪ್ ಮೂಲಕ ವಾರ್ತಾಭಾರತಿ ಪಿಡಿಎಫ್ ಪ್ರತಿಯನ್ನು ನಿಮಗೆ ರವಾನಿಸಲಾಗುವುದು.
► ಚಂದಾ ಪಾವತಿಸಿದ ಒಂದು ವರ್ಷದೊಳಗೆ ಅಷ್ಟು ಮೊತ್ತದ ಉಚಿತ ಜಾಹೀರಾತನ್ನು ವಾರ್ತಾಭಾರತಿ ಆನ್ ಲೈನ್ ಆವೃತ್ತಿಯಲ್ಲಿ ಪ್ರಕಟಿಸಬಹುದು.
----------------------------------

#RIKSHAW #MANGALORE #Electicrikshaw #LPGrikshaw #karnataka #specialreport #government

show more

Share/Embed