ಬಾರಿ ಬಾರಿ ಸವಾಲ್ ಜವಾಬ್ ಭಜನಾ ಸ್ಪರ್ಧೆ -2024
ರಾಜು ರಾಗಿಯವರ - Raju Ragiyavar ರಾಜು ರಾಗಿಯವರ - Raju Ragiyavar
173 subscribers
4,479 views
0

 Published On Sep 20, 2024

ನಮಸ್ಕಾರ ಕನ್ನಡ ನಾಡಿನ ಸಮಸ್ತ ಜನತೆಗೂ "ರಾಜು ರಾಗಿಯವರ" ಯೂಟ್ಯೂಬ್ ಚಾನೆಲ್ ಗೆ ಹೃದಯ ಪೂರ್ವಕ ಸ್ವಾಗತ...!

ಗೆಲುವು ಯಾವಾಗ ಸಿಗುತ್ತೋ ಗೊತ್ತಿಲ್ಲ ಆದರೆ "ಸೋಲೇ ಗೆಲುವಿನ ಸೋಪಾನ" "ಸೋಲಿರಲಿ ಗೆಲುವಿರಲಿ ಪ್ರಯತ್ನ ನಿರಂತರವಾಗಿರಲಿ" ಪ್ರಯತ್ನ ತಕ್ಕ ಪ್ರತಿಫಲ ಪ್ರಜ್ವಲಿಸಲಿ..!

ನನ್ನ ಚಾನೆಲ್ ಅನ್ನು Open ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು, ಹಾಗೂ ನಮ್ಮ Chanelle ನಲ್ಲಿ ವೈರಲ್ Video ,Short Videos, ಹಾಗೂ ಆಧುನಿಕ ಮನರಂಜನಾ ವಿಡಿಯೋ, ಜಾನಪದ ಹಾಡುಗಳ ವಿಡಿಯೋ, ಭಜನಾ ಪದಗಳ ವಿಡಿಯೋ, ಕೃಷಿ ಪರಿಸರ.ವನ್ಯಜೀವಿಗಳ ವಿಡಿಯೋ ಮತ್ತು ಮುದ್ರಣ ಮಾಧ್ಯಮಕ್ಕೆ ಸಂಬಂಧಿಸಿದಂತ ವಿಡಿಯೋ ಆಗಿರುತ್ತವೆ...!

ನಮ್ಮ ಯೂಟ್ಯೂಬ್ ಚಾನೆಲ್ ಅನ್ನು ಲೈಕ್‌ ಮಾಡಿರಿ, ಶೇರ್ ಮಾಡಿರಿ, ಸಬ್ ಸ್ಕ್ರೈಬ್ ಮಾಡಿರಿ... ನಮ್ಮ ಚಾನೆಲ್ ವಿಡಿಯೋಗಳನ್ನು ನೋಡಿರಿ, ಹಾಗೂ ನನಗೆ ಸಪ್ಪೋರ್ಟ್ ಮಾಡಿರಿ..

ಹಾಗೆ ನನ್ನ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಅಕೌಂಟ್ rajuragiyavar ಎಂಬ ಅಕೌಂಟ್ ನ್ನು ಕೂಡ ಫಾಲೋ ಮಾಡಿ ಹಾಗೂ ಸಪ್ಪೋರ್ಟ್ ಮಾಡಿರಿ..

"ಜೈ ಹಿಂದ್ ಜೈ ಭಾರತ್ ಮಾತಾ ಕೀ ಜೈ"


ಧನ್ಯವಾದಗಳು..!

show more

Share/Embed