ಸುಕ್ಷೇತ್ರ ಲಚ್ಯಾಣದ ಕೈವಲ್ಯಧಾಮ ಸದ್ಗುರು ಶ್ರೀ ಸಿದ್ದಲಿಂಗ ಮಹಾರಾಜರ 96ನೇ ಪುಣ್ಯರಾಧನೆ ನಿಮಿತ್ಯವಾಗಿ ಶರಣರ ದರ್ಶನ
Sukshetra Lachyan  ಸುಕ್ಷೇತ್ರ ಲಚ್ಯಾಣ Sukshetra Lachyan ಸುಕ್ಷೇತ್ರ ಲಚ್ಯಾಣ
598 subscribers
443 views
7

 Published On Sep 30, 2023

ಶ್ರೀ ಮ .ನಿ.ಪ್ರ. ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಸುಕ್ಷೇತ್ರ ಬಂಥನಾಳ ಇವರ ಸಾನಿಧ್ಯದಲ್ಲಿ ಜರಗುವ ಸುಕ್ಷೇತ್ರದ ಲಚ್ಯಾಣ ಕೈವಲ್ಯ ಧಾಮ ಸದ್ಗುರು ಶ್ರೀ ಸಿದ್ದಲಿಂಗ ಮಹಾರಾಜರ 96ನೇ ಪುಣ್ಯರಾಧನೆ ನಿಮಿತ್ಯವಾಗಿ ಪ್ರತಿದಿನ ಪ್ರವಚನ - ಶರಣರ ದರ್ಶನ ಹಮ್ಮಿಕೊಳ್ಳಲಾಗಿದೆ
ಸರ್ವರೂ ಬನ್ನಿ ಸಮಭಾವ ತನ್ನಿ

show more

Share/Embed