🙏🤔 ಭಕ್ತರಿಗೆ ದುಡ್ಡು ಕೊಡುವ ದೇವಸ್ಥಾನ !! ಭಕ್ತರು ಕೊಟ್ಟ ಹಣವನ್ನು ಮರಳಿ ಭಕ್ತರಿಗೆ ಕೊಡುವ ಏಕೈಕ ಮಠ ಸಿದ್ದನ ಕೊಳ್ಳ !
Ganga Simple Life Kannada Vlogs Ganga Simple Life Kannada Vlogs
925 subscribers
254 views
0

 Published On Sep 29, 2024

ಸಿದ್ದನ ಕೊಳ್ಳ 🤔 ಭಕ್ತರು ಕೊಟ್ಟ ಹಣವನ್ನು ಮರಳಿ ಭಕ್ತರಿಗೆ ಕೊಡುವ ಏಕೈಕ ಮಠ !! ಸಿದ್ದನ ಕೊಳ್ಳದ ಸಿದ್ದಪ್ಪ ಅಜ್ಜನ ಮಠ

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಸಿದ್ದನ ಕೊಳ್ಳ ಸಿದ್ದಪ್ಪಜನ ಮಠ ಇದು ಸಂತಾನ ಭಾಗ್ಯ ನೀಡುವ ಲಜ್ಜೆಗೌರಿಯ ಸ್ಥಳವಾಗಿದೆ ಧಾರ್ಮಿಕ ಕ್ಷೇತ್ರ ಮತ್ತು ಐತಿಹಾಸಿಕ ಕ್ಷೇತ್ರ ಸಿದ್ದನ ಕೊಳಕ್ಕೆ ಪ್ರತಿ ಅಮಾವಾಸ್ಯೆ ಹೋಗಿ ಪೂಜೆ ಮಾಡಿ ಬರುವುದರಿಂದ ಯಾರಿಗೆ ಸಂತಾನವ. ಭಾಗ್ಯಇಲ್ಲವೋ ಅವರಿಗೆ ಸಂತಾನ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಇದೆ

ಚಾಲುಕ್ಯರ ಕಾಲದಿಂದಲೂ ಇದು ಸಿದ್ಧಿಪುರುಷರ ಹೆಚ್ಚಿನ ಸ್ಥಳವಾಗಿದೆ

ಇಲ್ಲಿನ ವಿಶೇಷವೆಂದರೆ ಇಲ್ಲಿ ಭಕ್ತಾದಿಗಳು ಕೊಡುವ ಹಣವನ್ನು ಅವರು ಒಂದು ದಿನದ ಖರ್ಚಿಗೆ ಬೇಕಾಗುವಷ್ಟು ಇಟ್ಕೊಂಡು ಮರಳಿ ಭಕ್ತರಿಗೆ ಕೊಡುತ್ತಾರೆ ಇದರ ಅರ್ಥ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡುಕೋ ಅನ್ನೋ ಮಾತಿಗೆ ಜೀವ
ತುಂಬಿದಾರ ಅಂತ ಹೇಳಬಹುದು



#siddanakolla
#karnataka
#lajjegouri
#talukhunugunda
#karnataka
#bagalkote
#gangasimplelifekannadavlogs
#Gangasimplelifedailyvlog
#gangasimplelifedailyroutinevlog
#Gangasimpleshopping vlog
#Gangasimplelifetemplevlog
#Gangasimplelifetailoringvlog
#Gangasimplelifetravelingvlog
#Gangasimplestylenonvegrecipe
#Gangasimlelifevegrecipe
#Gangasimlelifestyle




plz subscribe my channel,,🙏

show more

Share/Embed