ಸೈಕೊ ಶಿಕ್ಷಕನ ಮೊಬೈಲ್‌ನಲ್ಲಿ ೫ ಸಾವಿರ ಹೆಣ್ಮಕ್ಕಳ ಬೆತ್ತಲೆ ವಿಡಿಯೋ
Belagere News Belagere News
6.58K subscribers
291 views
5

 Published On Sep 9, 2024

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮೊರಾರ್ಜಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪನ ವಿರುದ್ದ ಮಕ್ಕಳಿಗೆ ಲೈಂಗಿಕ ಕಿರುಕುಳ ಶೌಚಲಯ ಸ್ವಚ್ಚಗೊಳಿಸಿದ ಆರೋಪದಡಿ ದಾಖಲಾದ ದೂರಿನ ಹಾದಿ ಹಿಡಿದ ಪೊಲೀಸರಿಗೆ ಇದೀಗ ಶಾಕಿಂಗ್‌ ಸಂಗತಿ ಹೊರಬಿದ್ದಿದೆ ಈ ಕಾಮಕ ಶಿಕ್ಷಕನ ಒಟ್ಟು ನಾಲ್ಕು ಮೊಬೈಲ್‌ ನಲ್ಲಿ ಐದು ಸಾವಿರ ಹೆಣ್ಮಕ್ಕಳ ಬೆತ್ತಲೆ ವಿಡಿಯೋ ಇರೋದು ಬೆಳಕಿಗೆ ಬಂದಿದೆ ಈ ವಿಚಾರದಲ್ಲಿ ಹೈಕೋರ್ಟ್‌ ನ್ಯಾಯಧೀಶರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ,#Kolara #maluru #residencial #morarjidesai # teacher muniyappa #prajwalrevanna #umeshreddy #madhubangrappa #siddaramaiah #dkshivakumar #tumakuru #BelagereNews

show more

Share/Embed