ಮೆಣಸಿನಕಾಯಿ ಬೆಳೆಗಾರರು ಮಿಸ್ ಮಾಡಿದ್ರೆ ಲಾಸ್| ಬಿತ್ತನೆಯಿಂದ ಕಟಾವಿನವರೆಗೆ ಕಂಪ್ಲೀಟ್ ವಿವರ
MICROBI AGROTECH PVT LTD MICROBI AGROTECH PVT LTD
243K subscribers
33,855 views
504

 Published On Streamed live on May 7, 2021

ಮೆಣಸಿನಕಾಯಿ ಬೆಳೆಗೆ ಭೂಮಿ ಹೇಗೆ ಸಿದ್ಧಪಡಿಸಿಕೊಳ್ಳಬೇಕು? ಸರಿಯಾದ ಅಂತರ ಯಾವುದು? ಬಲೆ ಬೆಳೆಗಳು ಯಾವುವು? ಸಾವಯವ ಪದ್ಧತಿಯಲ್ಲಿ ಕೀಟಬಾಧೆ ರೋಗಬಾಧೆ ನಿಯಂತ್ರಣ ಹೇಗೆ ಎಂಬ ಸರಳ ಸಮಗ್ರ ಮಾಹಿತಿ. ನೋಡಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ.

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233

ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:

https://play.google.com/store/apps/de...

show more

Share/Embed