😂ನಿನ್ನೆ ಮಂಕಿಯಲ್ಲಿ ಬ್ರಾಹ್ಮಣ ಪಾತ್ರದಲ್ಲಿ Ramesh Bandari ಭರ್ಜರಿ ಹಾಸ್ಯ😂5 ಸಾವಿರಕ್ಕೂ ಅಧಿಕ ಪ್ರೇಕ್ಷಕ ವರ್ಗ😂
Yaksha TV Kannada Yaksha TV Kannada
66.8K subscribers
128,638 views
1.4K

 Published On Dec 11, 2021

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ

ವಿಶೇಷ ಕೃತಜ್ಞತೆಗಳು : ಪಿ. ಕಿಶನ್ ಹೆಗ್ಡೆ (ಪಂಚ ಮೇಳಗಳ ಯಜಮಾನರು)

ಪ್ರಸಂಗ : ಭೀಷ್ಮ ವಿಜಯ
ಹಿಮ್ಮೇಳದ ಕಲಾವಿದರು
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಮದ್ದಳೆ : ಶ್ರೀ ಪರಮೇಶ್ವರ ಭಂಡಾರಿ ಕರ್ಕಿ
ಚಂಡೆ : ಶ್ರೀ ರಾಕೇಶ್ ಮಲ್ಯ ಹಳ್ಳಾಡಿ

ಮುಮ್ಮೇಳದ ಕಲಾವಿದರು
ಅಂಬೆ : ಶ್ರೀ ಶಶಿಕಾಂತ್ ಶೆಟ್ಟಿ ಕಾರ್ಕಳ
ಬ್ರಾಹ್ಮಣ : ಶ್ರೀ ರಮೇಶ್ ಭಂಡಾರಿ ಮುರೂರು

Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada

show more

Share/Embed