ದಸರಾ ಆನೆಗಳಿಗೆ ವಿಶೇಷ ಆಹಾರ | Mysuru Dasara 2023 : ElephantsSpecial Diet Food
Prajavani | ಪ್ರಜಾವಾಣಿ Prajavani | ಪ್ರಜಾವಾಣಿ
347K subscribers
15,380 views
180

 Published On Oct 6, 2023

ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿ. ಆನೆಗಳಿಲ್ಲದೆ ದಸರಾ ನಡೆಯಲ್ಲ. ವಿಜಯದಶಮಿಯ ಅಂಬಾರಿ ಆನೆ ಅಭಿಮನ್ಯುಗೆ ನೀಡುವಷ್ಟೇ ಪ್ರಾಮುಖ್ಯತೆ ಉಳಿದ 13 ಆನೆಗಳಿಗೂ ನೀಡಲಾಗುತ್ತದೆ. ತಾಲೀಮು ಕೊಡಲಾಗುತ್ತೆ. ಜವಾಬ್ದಾರಿಯನ್ನೂ ಹಂಚಲಾಗುತ್ತೆ. ಅದೇ ರೀತಿ ಅಂಬಾರಿ ಹೊರುವ ಆನೆ ಅಭಿಮನ್ಯು ಸೇರಿದಂತೆ ಉಳಿದ ಆನೆಗಳ ಆರೋಗ್ಯ ಕಾಪಾಡಲು ವಿಶೇಷ ಆಹಾರ ನೀಡಲಾಗುತ್ತೆ.
#mysurudasara #jumboosavari #abhimanyu #mysoredasara #elephantsfood #dasara

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

show more

Share/Embed