ದೂರ ದೂರ ಹೋಗಬೇಡ ನನ್ನ ಬಿಟ್ಟು ಓ ಪ್ರಿಯೆ Doora Doora Hogabeda Nanna Bittu O Priye Venkatesh Venkatapur
Venkatesh Venkatapur Venkatesh Venkatapur
39.8K subscribers
559 views
54

 Published On Mar 4, 2024

ದೂರ ದೂರ ಹೋಗಬೇಡ ನನ್ನ ಬಿಟ್ಟು ಓ ಪ್ರಿಯೆ
Doora Doora Hogabeda Nanna Bittu O Priye
ಭಾವಗೀತೆ Bhaavageete
Venkatesh Venkatapur



Singer Venkatesh Venkatapur
Music Venkatesh Venkatapur
Lyiric Venkatesh Venkatapur



#venkateshvenkatapur
#venkimusicstudio
#kannadabhaavageetegalu
#ಭಾವಗೀತೆಗಳು
#doora_doora_hogabeda_nanna_bittu_o_priye
#ದೂರ_ದೂರ_ಹೋಗಬೇಡ_ನನ್ನ_ಬಿಟ್ಟು_ಓ_ಪ್ರಿಯೆ



song lyiric
ದೂರ ದೂರ ಹೋಗಬೇಡ ನನ್ನ ಬಿಟ್ಟು ಓ ಪ್ರೀಯೆ
ದೂರ ದೂರ ಹೋಗಬೇಡ ನನ್ನ ಬಿಟ್ಟು ಓ ಪ್ರೀಯೆ

ನೀನು ಇಲ್ಲವಾದರೆ ನೀನು ಇಲ್ಲವಾದರೆ
ಇ ಬದುಕಿಗೆ ಅರ್ಥ ಎಲ್ಲಿದೆ
||0||

ನೆನಪು ಬರುತಿವೆ ನಾನು ನೀನು ಕೂಡಿ ಕಳೆದ ದಿನಗಳು
ನೆನಪು ಬರುತಿವೆ ನಾನು ನೀನು ಕೂಡಿ ಕಳೆದ ದಿನಗಳು
ಒಮ್ಮಿಲೇ ಏಕೆ ಮರೆತು ಹೊರಟೆ
ಒಮ್ಮಿಲೇ ಏಕೆ ಮರೆತು ಹೊರಟೆ
ಒಂದು ಮಾತನಾಡದೆ ಒಂದು ಮಾತನಾಡದೆ
||1||

ಹೇಳಲಿಲ್ಲ ಕಾರಣ ಒಂಟಿ ಮಾಡಿದೆ ಇ ಮನ
ಹೇಳಲಿಲ್ಲ ಕಾರಣ ಒಂಟಿ ಮಾಡಿದೆ ಇ ಮನ
ಎದೆಯ ಗೂಡಿಗೆ ಕಳೆಯೆ ಇಲ್ಲ
ಎದೆಯ ಗೂಡಿಗೆ ಕಳೆಯೆ ಇಲ್ಲ
ನಿದೂರ ವಾದ ಇ ಕ್ಷಣ ನಿದೂರ ವಾದ ಇ ಕ್ಷಣ
||2||

show more

Share/Embed