ಈ ರೀತಿ ಸಾರು ಮಾಡಲು ತರಕಾರಿ ಹಾಗೆ ಸಾರಿನ ಪುಡಿ ಬೇಡ I Make Sambar Without Sambar Powder
Bhagya Tv Bhagya Tv
1.29M subscribers
1,125,180 views
8.9K

 Published On Sep 30, 2023

ಸಾರಿನ ಪುಡಿ ಮತ್ತೆ ತರಕಾರಿಯನ್ನು ಉಪಯೋಗಿಸದೆ ಬಹಳ ರುಚಿಕರವಾಗಿ ಸಾರನ್ನು ಮಾಡುವ ವಿಧಾನ I How to make sambar without sambar powder

https://www.sunpure.in/

ತರಕಾರಿ ಹಾಗೂ ಸಾರಿನ ಪುಡಿ ಇಲ್ಲದೆ ಸಾಂಬಾರ್ ಮಾಡಲು ಬೇಕಾದ ಪದಾರ್ಥಗಳು
ತೊಗರಿಬೇಳೆ 1 ಕಪ್
ಟಮೋಟ ಹಣ್ಣು 4
ಈರುಳ್ಳಿ 1
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಒಣ ಮೆಣಸಿನಕಾಯಿ 4 ರಿಂದ 5
ಹಸಿಮೆಣಸಿನಕಾಯಿ 7 ರಿಂದ 8
ಎಣ್ಣೆ 2 ಟೇಬಲ್ ಸ್ಪೂನ್
ಬೆಳ್ಳುಳ್ಳಿ 1 ಗೆಡ್ಡೆ
ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಜೀರಿಗೆ ಸ್ವಲ್ಪ
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಉಪ್ಪು ರುಚಿಗೆ ತಕ್ಕಷ್ಟು


Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

show more

Share/Embed