ನಟ ಶಂಕರ್ ನಾಗ್ ಸಮಾಧಿ‌ ಹೀಗೆ ಅನಾಥವಾಗಿದ್ಯಾ? ಅಂತ್ಯಕ್ರಿಯೆ ಸ್ಮಶಾನದಲ್ಲಿ ದಿನ ಆಗಿದ್ದೇನು? shankarnag samadhi
Third Eye Third Eye
1.1M subscribers
204,912 views
0

 Published On Nov 19, 2022

#shankarnag #arundathinag #ananthnag #sandalwood #shankarnagsamadhi #ಶಂಕರ್-ನಾಗ್ #kannadaactor #techvideo

ನಟ ಶಂಕರ್ ನಾಗ್ ಕನ್ನಡ ಕಂಡ ಅದ್ಭುತ ನಟ. ಇಂತಹ ನಟ ವಿಧಿವಶವಾಗಿ ಸಾಕಷ್ಟು ವರ್ಷವೇ ಕಳೀತು. ಆದ್ರೆ ಸಮಾಧಿ ಎಲ್ಲಿದೆ ಅನ್ನೋದು ಈ ಕ್ಷಣಕ್ಕೂ ಅಭಿಮಾನಿಗಳ‌ ಪ್ರಶ್ನೆ. ಹಾಗಾದ್ರೆ ಶಂಕರ್ ನಾಗ್ ಸಮಾಧಿ ಎಲ್ಲಿದೆ. ಸದ್ಯ ವೈರಲ್ ಆಗ್ತಿರುವ ಫೋಟೊ‌ ಹಿಂದಿನ ಅಸಲಿ ಸತ್ಯ ಏನು? ಆ ವಿವರ ಇಲ್ಲಿದೆ.
photo credit - Google

show more

Share/Embed