ಹಿಡಿ ಉಪ್ಪನ್ನು ಮನೆಯಲ್ಲಿ ಇಲ್ಲಿ ಬಚ್ಚಿಡಿ ಚಮತ್ಕಾರ ನೋಡಿ ! LIVE | salt remedy in astrology ಶ್ರಾವಣ ಸೋಮವಾರ
JEETH MEDIA NETWORK JEETH MEDIA NETWORK
1.53M subscribers
191,048 views
6K

 Published On Streamed live on Sep 9, 2023

#live #livestream #astrology

ವೀಕ್ಷಕರೆ,
ಸಪ್ಟಂಬರ್‌ 11 ಪವರ್‌ಫುಲ್‌ 3 ನೇ ಶ್ರಾವಣ ಸೋಮವಾರ ಇದೆ. ಈ ದಿನದಂದು ಮನೆಯಲ್ಲಿ ಹಿಡಿ ಉಪ್ಪನ್ನು ಮನೆಯ ಈ ದಿಕ್ಕಿನಲ್ಲಿ ಯಾರಿಗೂ ತಿಳಿಯದಂತೆ ಬಚ್ಚಿಟ್ಟು ಈ ಚಿಕ್ಕ ರೆಮಿಡಿ ಮಾಡಿಕೊಳ್ಳಿ.

ಈ ಚಿಕ್ಕ ರೆಮಿಡಿ ಮಾಡಿಕೊಳ್ಳಿ. ಸಾಲ ತೀರಿ ಶ್ರೀಮಂತರಾಗಲು ಪರಮಶಿವನ ಆಶೀರ್ವಾದ ಆಗುತ್ತದೆ.
ನಿಮಗೆ ಜೀವನದಲ್ಲಿ ಹಣಕಾಸಿನ ಸಮಸ್ಯೆ , ವಿವಾಹ ವಿಳಂಬ, ಸಾಲದ ಸಮಸ್ಯೆ, ಸಂತಾನದಲ್ಲಿ ವಿಳಂಬ, ನೌಕರಿಯಲ್ಲಿ ತೊಂದರೆ, ವ್ಯವಹಾರದಲ್ಲಿ ನಷ್ಟ , ದಂಪತಿಗಳಲ್ಲಿ ಹೊಂದಾಣಿಕೆ ಇಲ್ಲದೆ ಇರುವುದು, ಮಕ್ಕಳು ದುಷ್ಚಟಕ್ಕೆ ಬಲಿಯಾಗಿರುವುದು ಹೀಗೆ ಜೀವನದಲ್ಲಿ ಏನೇ ತೊಂದರೆ ಇರಲಿ ನೀವು ಈ ಚಮತ್ಕಾರಿ ವೃತ ಮಾಡಿ ನೋಡಿ ಜೀವನದಲ್ಲಿ ನೂರಾರು ಕಷ್ಟಗಳಿಂದ ಪರಿಹಾರ ಪಡೆಯಬಹುದು ಜೊತೆಗೆ ಮನೆಯಲ್ಲಿನ ನೆಗೆಟಿವ್ ಶಕ್ತಿಗಳನ್ನು ಓಡಿಸಬಹುದು.

in this video we have discussed about the miracle sharava somavara day remedy on this auspicious day if you can give this item to lord shiva temple then with the blessings of lord shiva you will come out of loan and finance problems
which attracts money and wealth and auspicious growth
this remedy helps to over come from all life problems like financial problems career problems job problems money problems relationship problems marriage problems enemy problems etc

ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.    • ಈ ಸ್ತೋತ್ರ ಕೇಳಿದರೆ ಜೀವನದ ಕಷ್ಟವೆಲ್ಲಾ ಕಳ...  

#ಶ್ರಾವಣ
#ಶ್ರಾವಣಸೋಮವಾರ
#lordshiva
#shiva
#shankar
#ishwar
#shivaparvati
#parvati
#ganesh
#lordganesha
#switchwords
#spiritual
#divine
#spiritualhealer
#spiritualhealing
#hanuman
#lakshmi
#kubera
#finance
#amount
#money
#rich
#wealth
#kannadaastrologytips
#astrologykannada
#krishna
#vishnu
#laxmi
#success
#positveaffirmations
#affirmations
#switchwords
#spiritualhealer

sudhindradeshpande
jeethmedianetwork
sudhindra deshpande

Join this channel to get access to perks:
   / @jeethmedia  
For More Updates: Subscribe us @    / jeethmedianetworkbangalore  
Disclaimer
The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

show more

Share/Embed