Published On Mar 3, 2020
ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಮೂಲ ಸ್ಥಾನ ಪುತ್ತೂರಿನ ಗೆಜ್ಜೆಗಿರಿ ನಂದನಬಿತ್ತಲ್ ಕ್ಷೇತ್ರದಲ್ಲಿ ಬ್ರಹ್ಮಕಲಶಾಭಿಷೇಕ ವೈಭವದಿಂದ ನಡೆದಿದೆ. ಫೆ. 28ರಂದು ನಡೆದಿದ್ದ ಪ್ರತಿಷ್ಟ ಬ್ರಹ್ಮ ಕಲಶಾಭಿಷೇಕದ ವೇಳೆ ಪವಾಡವೊಂದು ನಡೆದಿದ್ದು, ಭಕ್ತ ಜನರನ್ನು ಮೂಕ ವಿಸ್ಮಿತಗೊಳಿಸಿತ್ತು.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:https://play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma
show more