HDK v/s Siddu : ನಿಮ್​ ಮನೆಗೆ ಬಾಗಿಲಿಗೆ ನಾವ್ ಬಂದಿರಲಿಲ್ಲ, ನಾವ್ ಹೆದರಲ್ಲ ಎಂದು ಗುಡುಗಿದ ಸಿದ್ದು| Tv9kannada
Tv9 Kannada Tv9 Kannada
11M subscribers
695,608 views
5.8K

 Published On Mar 10, 2022

ವಿಧಾನಸಭೆಯಲ್ಲಿ ಮಾಜಿ ಸಿಎಂಗಳ ನಡುವೆನೇ ಬಿಗ್​ ಫೈಟ್ ನಡೀದಿದೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಮಾತಿನ ಯುದ್ಧವೇ ನಡೆದಿದೆ. ಕಾಂಗ್ರೆಸ್​ ಸರ್ಕಾರ ಇದ್ದಾಗ ಏನೇನು ಮಾಡಿದ್ರು ಅನ್ನೋದನ್ನ ಕುಮಾರಸ್ವಾಮಿ ಸದನದಲ್ಲಿ ಮಾತ್ನಾಡ್ತಿದ್ರು.. ನಿನ್ನೆಯಿಂದ ಎರಡು ದಿನ ಸರ್ಕಾರವನ್ನ ಬಿಟ್ಟು ಬರೀ ಕಾಂಗ್ರೆಸ್ ಮೇಲೆ ಗುಡುಗಿದ್ರು.. ಇದ್ರಿಂದ ಇವತ್ತು ಕಲಾಪಕ್ಕೆ ಬಂದ ಸಿದ್ದರಾಮಯ್ಯ ಸಿಟ್ಟಿಗೆದ್ದು ಕುಮಾರಸ್ವಾಮಿ ವಿರುದ್ಧ ಕೆಂಡಾಮಂಡಲವಾದ್ರು.

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  

#TV9Kannada #BudgetSession #AssemblySession #OppositionLeader #KarnatakaBudget2022 #CMBommaiBudget #BasavarajaBommai #KarnatakaCM #Siddaramaiah #HDKumaraswamy #BSYediyurappa  #AssemblySpeaker #KarnatakaAssembly #VishweshwarHegdeKageri 

TV9 Kannada | Kannada News | Latest Kannada News |

Credits: #Politics #Manjupavagada /producer | #SheshaGiri /Editor|#TV9D

show more

Share/Embed