ಶ್ರೀ ಶನಿಪ್ರಭಾವ ಅಥವಾ ರಾಜಾವಿಕ್ರಮ, ಕೊಳಗೊಂಡನ ಹಳ್ಳಿ - ನಾಟಕ ಭಾಗ 3 | Sri Shani Prabhava Athava Raja Vikrama
ShashiMGKumar ShashiMGKumar
24.2K subscribers
1,032,472 views
3.5K

 Published On Jul 20, 2018

""ಶ್ರೀ ಶ್ರೀ ಶ್ರೀ ಶನಿಪ್ರಭಾವ ಅಥವಾ ರಾಜಾ ವಿಕ್ರಮ ವಿಜಯ, ಕೊಳಗೊಂಡನ ಹಳ್ಳಿ""
-----------------------------
ನಾಟಕ ತಂಡ:
ಶ್ರೀ ಕಂಚಿ ಕಾಮಾಕ್ಷಿ ಕೃಪಾಪೋಷಿತ ನಾಟಕ ಮಂಡಳಿ,
ಶನಿ ಮಹಾತ್ಮಾ ನಾಟಕ ಮಿತ್ರ ಮಂಡಳಿ,
ಕೊಳಗೊಂಡನ ಹಳ್ಳಿ,
ಕೋಡಿಹಳ್ಳಿ ಹೋಬಳಿ,
ಕನಕಪುರ ತಾಲ್ಲೂಕ್.
-----------------------------
ಹಳೆಯ ಪ್ರಾಜೆಕ್ಟ್ ಆಗಿರುವುದರಿಂದ ನಾಟಕ ಕಲಾವಿದರ ಮಾಹಿತಿ ಲಭ್ಯವಾಗಿಲ್ಲ.
------------------------------
ದಕ್ಷಿಣ ಕರ್ನಾಟಕದಾದ್ಯಂತ ಹೆಚ್ಚು ಜನಪ್ರಿಯವಾಗಿರುವ ದೈವಿಕ ನಾಟಕದ ಕ್ಯಾಸೆಟ್ ಅನ್ನು ಆಡಿಯೋ ಆಗಿ ಹೊಂದಿಸಲಾಗಿದೆ. ಇದನ್ನು ಶ್ರೀ ಶನಿಮಹಾತ್ಮರ ಭಕ್ತರ ಜೀವಿತಾವಧಿಯವರೆಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಮಾತ್ರ ಅಪ್ಲೋಡ್ ಮಾಡಲಾಗಿದೆ. ಇದು ವಾಣಿಜ್ಯ ಬಳಕೆಗಾಗಿ ಅಥವಾ ಇತರ ಉದ್ದೇಶಗಳಿಗಾಗಿ ಅಲ್ಲ.
-----------------------------
ನಾಟಕದ ಎಲ್ಲಾ ಭಾಗಗಳನ್ನು ಕೇಳಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ

   • Kolagondanahalli - Sri Shani Prabhava...  

show more

Share/Embed