ತೆಂಗಿನ ಮರ ಹತ್ತುವ ಯಂತ್ರ | COCONUT TREE CLIMBING MACHINE
Travel Karnataka Travel Karnataka
41.3K subscribers
684,994 views
6.5K

 Published On Jul 6, 2021

COCONUT TREE CLIMBING MACHINE
ತೆಂಗಿನ ಮರ ಹತ್ತುವ ಯಂತ್ರ ನಮ್ಮಲ್ಲಿ ದೊರೆಯುತ್ತದೆ ಹಾಗೂ ತೆಂಗಿನ ಮರ ಹತ್ತುವ ತರಬೇತಿ ನೀಡಲಾಗುತ್ತದೆ

Ashok C : +91 9731495095

ಈ ಒಂದು ತೆಂಗಿನ ಮರ ಹತ್ತುವ ಸಾಧನದಿಂದ ಮರ ಹತ್ತಿ ಕಾಯಿಗಳನ್ನು ಕೀಳಬಹುದು ಎಳನೀರು ಕೀಳಬಹುದು ಮರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ನೀವೇ ಸ್ವತಃ ಮರಹತ್ತಿ ಕೀಳುವುದರಿಂದ ನಿಮ್ಮ ಆದಾಯ ಹೆಚ್ಚುತ್ತದೆ ಖರ್ಚು ಕಮ್ಮಿ ಆಗುತ್ತದೆ
ಇದು ಸರಿ ಸುಮಾರು 10 ಕೆಜಿ ಬರುತ್ತದೆ ಇದನ್ನು stainless
steel ನಿಂದ ಮಾಡಿರುತ್ತದೆ
Coconut Tree Climber is used to climb on a coconut tree, manually. It is just 10kgs weight but very strong Made up of stainless steel

show more

Share/Embed