💥😻ಲೋಬಾನ ಸೇವೆ ಸಂದರ್ಭ ಆಕರ್ಷಣೆ ಆದದ್ದು ನೋಡಿ!!🔥😯ಹಂದಾಡಿ ಹುಲಿಗಳ ಘರ್ಜನೆ💥😍
CharithAntharanga ಚರಿತಾಂತರಂಗ CharithAntharanga ಚರಿತಾಂತರಂಗ
1.15K subscribers
3,146 views
94

 Published On Oct 24, 2023

ಬ್ರಹ್ಮಾವರದ 20ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಪ್ರಯುಕ್ತ ನಡೆದ ಹುಲಿವೇಷ ಕುಣಿತದಲ್ಲಿ..😍

ಸತತ 11 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಎಲ್ಲಾ ವಿಷಯಗಳಲ್ಲಿ ಪಾಲ್ಗೊಂಡು ಬ್ರಹ್ಮಾವರದ ಒಂದು ಯುವ ಶಕ್ತಿಯಾಗಿ ಬೆಳೆಯುತ್ತಿರುವ ಯುವ ಉತ್ಸಾಹಿಗಳ ಈ ತಂಡ..❤️😍🙏
😍"ಯುವ ಮಿತ್ರ ಬಳಗ ಹಂದಾಡಿ, ಬ್ರಹ್ಮಾವರ"😻
ದಿನಾಂಕ: 23 ಅಕ್ಟೋಬರ್ 2023

My Another YouTube Channel - "Charith Abhimanyu" -    / charithabhimanyu  

#pilinalike #hulivesha #pili #yuvamitrabalagahandady #handady #yuvamitraru #yuva #sharadotsava #2023 #brahmavara

show more

Share/Embed