ಅಮ್ಮನ ಕೈಯಲ್ಲಿ ಬೆಂದ ಜೋಳದ ರೊಟ್ಟಿ | ಉತ್ತರ ಕರ್ನಾಟಕ |
Life Untu Life Untu
326 subscribers
46,774 views
153

 Published On Sep 15, 2024

ಅಮ್ಮನ ಕೈಯಲ್ಲಿ ಬೆಂದ ಜೋಳದ ರೊಟ್ಟಿಯು ಕೇವಲ ಆಹಾರವಲ್ಲ,
ಇದು ನಮ್ಮ ಬದುಕಿನ ಕಥೆಯನ್ನು ಹೇಳುವ ಒಂದು ಮಾಯಾಮಂತ್ರ
ಮತ್ತು ನಮ್ಮ ಬದುಕಿನ ಕನ್ನಡಿ.
ಯಾಕಂದ್ರೆ ಉತ್ತರ ಕರ್ನಾಟಕ ಅಂದ್ರೆ ನೆನಪಿಗೆ ಬರುವುದು ಜೋಳದ ರೊಟ್ಟಿ.
ಅದು ತಯಾರಾಗುವ ಪ್ರತಿಯೊಂದು ಹಂತವು ಅಮ್ಮನ ಅಳಿಯದ ಶ್ರಮದ ಪ್ರೀತಿಯ ಪ್ರತೀಕ. ಇದು ಶುದ್ಧ ಪ್ರೀತಿ, ಅಪಾರ ತ್ಯಾಗ, ಮತ್ತು ಅವಳ ಪರಿಶ್ರಮದ ಸ್ಮರಣೆ.
#food #uttarakarnataka #uttarakarnatakafoodrecipes #karnataka #jawari #jawarimandi #mom #amma #delicious #joladarotti #staplefood

show more

Share/Embed