ಪಕ್ಕ ಬಿಳಿ ಜ್ವಾಳದ ರೊಟ್ಟಿ ಊಟ್ರಿ|| ಡೈರೆಕ್ಟ್ ಹಂಚಿನಿಂದ ತಾಟಿಗೆ ರೊಟ್ಟಿ ||North Karnataka Pakka meals||
Badukina Butthi Badukina Butthi
570K subscribers
382,814 views
3.8K

 Published On Jun 22, 2023

ವೀರಣ್ಣ ದಂಪತಿಗಳು ಕನಸುಗಳ ಮೂಟೆಗಳನ್ನು ಹರಡಿಕೊಂಡು ಫುಟ್ಪಾತ್ ಹೊಟೇಲಿನ ಮೇಲೆ ಭಾರ ಹಾಕಿ ಹಗಲು ರಾತ್ರಿ ದುಡಿಯುತ್ತಿದ್ದಾರೆ.ದೂರದ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿದ್ದೀವಿ ಸರ್, ದುಡಿಯದೇ ವಿಧಿ ಇಲ್ಲ, ಊರಿನಲ್ಲಿ ಹೊಲದಲ್ಲಿ ಬದುಕು ಕಟ್ಟಿಕೊಳ್ಳುವುದು ದುಸ್ತಾರ ಬಾರದ ಮಳೆ,ದುಡಿಯುವವರ ಕೂಲಿ ಕಳೆದು ಉಳಿಯುವುದು ಅಷ್ಟಕ್ಕಷ್ಟೇ.ಅದಕ್ಕೆ ಊರು ಬಿಟ್ಟು ಬಂದಿದ್ದೇವೆ,ಹಾಗಂತ ಇಲ್ಲಿ ಎಲ್ಲವೂ ಸರಿ ಇದೆ ಅಂತಲ್ಲ. ವಿಪರೀತ ಬೆಲೆ ಏರಿಕೆಗಳ ಮಧ್ಯೆ ಹೋಟೆಲ್ ನಡೆಸುವುದು ಕಷ್ಟ ಇದೆ.ಏನೊ ಆಳು ಕಾಳು ಇಲ್ಲದೆ ದುಡಿಯುವುದರಿಂದ ಅಲ್ಲಿದ್ದಲ್ಲಿಗೆ ಸರಿ ಹೋಗುತ್ತದೆ, ಕಾದು ನೋಡೋಣ ಅಂತಾರೆ...


Veeranna couple are working day and night with their bundles of dreams spread on footpath hotel. Sir, we left a distant village and came to Bangalore. There is no destiny without work. In the town, living in the fields is unbearable rain, the wages of the workers are lost. That's all. . It is difficult to run a hotel in the midst of extreme price hikes. Some people are working without money, so they will be fine, wait and see...


address:North Karnataka Oota mane, 8th main, Vijayanagar Water Tank, Binni park.

map:https://maps.app.goo.gl/DwsAssdvzrbMU...

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

show more

Share/Embed