10 ದೇವಿ ಹಾಡುಗಳನ್ನು ಸುಲಭವಾಗಿ ಹಾಡಲು ಕಲಿಯಿರಿ |Kannada Special Top 10 Devi Songs 🚩
ಸಂಗೀತ ಮನೆ [ Sangeetha Mane ] ಸಂಗೀತ ಮನೆ [ Sangeetha Mane ]
428K subscribers
632,145 views
8.3K

 Published On Aug 5, 2021

10 ದೇವಿ ಹಾಡುಗಳನ್ನು ಸುಲಭವಾಗಿ ಹಾಡಲು ಕಲಿಯಿರಿ |Kannada Special Top 10 Devi Songs 🚩


For sponsorship & Business enquiries & Online Class enquiries :
[email protected]


ಎಲ್ಲರಿಗೂ ನಮಸ್ಕಾರ 🙏
ಶ್ರಾವಣ ಮಾಸದ ವಿಶೇಷ ಎಲ್ಲರಿಗೂ ಹಾಡಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಈ ಹತ್ತು ವಿಶೇಷ ದೇವಿ ಹಾಡುಗಳನ್ನು ಒಂದೇ ವಿಡಿಯೋದಲ್ಲಿ ಹಾಕಿದ್ದೇವೆ .ನೀವು ಈ ಹಾಡುಗಳನ್ನು ಸುಲಭವಾಗಿ ಕಲಿಯಬಹುದು ಮತ್ತು ಪೂಜೆ ಮಾಡೋವಾಗ ಮತ್ತು ಬೆಳಗಿನ ಸಮಯ ಈ ಎಲ್ಲ ಹಾಡುಗಳನ್ನು ಕೇಳಬಹುದು .ಈ ವಿಡಿಯೋ ಇಷ್ಟವಾಗಿದ್ದರೆ ಲೈಕ್,ಶೇರ ಮತ್ತು Comments ಮಾಡುವುದನ್ನು ಮರೆಯಬೇಡಿ 🔥

1. ಪೂಜೆಯ ಮಾಡೋಣ
2. ಶ್ರೀ ತುಳಸಿ ಜಯ ತುಳಸಿ
3. ತಾಯಿ ಶಾರದೆ
4. ದೇವಿ ಬಂದಳೆ
5. ಶ್ರೀ ತುಳಸಿ ದಯೆ ತೋರಮ್ಮ
6. ಮಂಗಳಾರತಿ ತಂದು ಬೆಳಗಿರೆ
7. ಐಗಿರಿ ನಂದಿನಿ
8. ಭಾಗ್ಯದ ಲಕ್ಷ್ಮೀ ಬಾರಮ್ಮ
9. ತಿಂಗಳು ಮುಳುಗಿದವೊ
10. ವರವ ಕೊಡೆ ತಾಯಿ



#Kannadevisongs
#Sangeethamane #Nonstopdevisongs
#kannadadevotionalsong
#Deviaarti #Mangalaruti #Devipooja
#Shravanamasa #Top10devisongs
#Kannadanonstopdevisongs


Vlog Channel :    / @soumyamanjunathvlogs5571  

ಸಂಗೀತ ಮನೆ Page :https://fb.watch/agdFSaPmuF

show more

Share/Embed