ಹಳಗನ್ನಡ ಓದಲು ಎಷ್ಟು ಚಂದ! ಭಾಗ - ೧ ಹುಚ್ಚೇಗೌಡ.ಎಚ್‌ ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ.
Huchegowda Kupya Huchegowda Kupya
710 subscribers
10,740 views
331

 Published On May 27, 2021

ಹಳಗನ್ನಡವನ್ನು ಸುಲಭವಾಗಿ ಓದುವ ವಿಧಾನಗಳನ್ನು ಕುರಿತು ಶ್ರೀ ಹುಚ್ಚೇಗೌಡ.ಎಚ್‌,
ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ ದಕ್ಷಿಣ ಕನ್ನಡ ಜಿಲ್ಲೆ. ಇವರು ಮಾತಾನಾಡಿದ್ದಾರೆ. ಯಾವುದು ಹಳಗನ್ನಡ? ಹಳಗನ್ನಡ ಕುರಿತು ವಿದ್ಯಾರ್ಥಿಗಳಲ್ಲಿ ಇರುವ ತಪ್ಪುಕಲ್ಪನೆ ಅಥವಾ ಸಮಸ್ಯೆಗಳೇನು? ಅವುಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳುವ ಮಾರ್ಗಗಳೇನು ಮುಂತಾದ ವಿಚಾರಗಳನ್ನು ಉದಾಹರಣೆಯ ಸಹಿತ ವಿವರಿಸಿದ್ದಾರೆ. ಹಾಗೂ ನಾವೇಕೆ ಹಳಗನ್ನಡ ಓದಬೇಕು ಎಂಬುದನ್ನೂ ತಿಳಿಸಿರುತ್ತಾರೆ.

show more

Share/Embed