ಹವ್ಯಕರ ಸಂಪೂರ್ಣ ಪರಿಚಯ - ಭಾಗ ೩ - ಗುರು ಮ (ಪೀ) ಠ / A Complete Guide to “Havyaka” - Part 3 - Guru Matha
PustakaRanga PustakaRanga
2.58K subscribers
6,204 views
287

 Published On Oct 4, 2024

ಮುಖ್ಯವಾದ ವಿಡಿಯೊ ಲಿಂಕ್ಸ್ / Important Video Links
ಹವ್ಯಕರ ಸಂಪೂರ್ಣ ಪರಿಚಯ : ಭಾಗ ೧ - ಇತಿಹಾಸ / A Complete Guide to “Havyaka” : Part 1- History -    • ಹವ್ಯಕರ ಸಂಪೂರ್ಣ ಪರಿಚಯ : ಭಾಗ ೧ - ಇತಿಹಾಸ...  
ಹವ್ಯಕರ ಸಂಪೂರ್ಣ ಪರಿಚಯ - ಭಾಗ ೨ - ವಲಸೆ / A Complete Guide to “Havyaka” - Part 2 - Migration -    • ಹವ್ಯಕರ ಸಂಪೂರ್ಣ ಪರಿಚಯ - ಭಾಗ ೨ - ವಲಸೆ /...  

Shorts:
ಬಾಲ್ಯದ ಶಾಲಿವಾಹನ ಶಕೆ ! Shalivaahana Shaka of Childhood ! -    • ಬಾಲ್ಯದ ಶಾಲಿವಾಹನ ಶಕೆ ! Shalivaahana Sh...  
ಹವ್ಯಕ​ ಪದದ ಅರ್ಥ​ - Meaning of Havyaka -    • ಹವ್ಯಕ​ ಪದದ ಅರ್ಥ​ - Meaning of Havyaka  

Corrections / ತಿದ್ದುಪಡಿ:
10:55 - ರಘೋತ್ತಮ ಅಲ್ಲ ಶ್ರೀ ರಘೂತ್ತಮ ಮಠ
21:11 - ಉಡುಪಿ ಜಿಲ್ಲೆಯ ಬೈಂದೂರು

Description:

This video series provides a thorough and comprehensive guide to the Havyaka community, covering every aspect of their almost 2,000 year history and heritage.
A must watch for all Havyaka around the world !

ಈ ವಿಡಿಯೋ ಸರಣಿ ನಿಮಗೆ ಹವ್ಯಕರ ಸಂಪೂರ್ಣ ಪರಿಚಯಮಾಡಿಕೊಡುತ್ತದೆ ಹಾಗೂ ಸಮಗ್ರ ಚಿತ್ರಣವನ್ನ (ಇತಿಹಾಸ ಬೇಜಾರಾಗದಂತೆ) ಕೊಡುತ್ತದೆ.

ಕರ್ನಾಟಕದಲ್ಲಿ (ಹಾಗೂ ವಿಶ್ವದ ಹಲವು ದೇಶಗಳನ್ನೊಡಗೂಡಿ) ಎರಡು ಸಾವಿರ ವರ್ಷ ಇತಿಹಾಸವಿರುವ “ಹವ್ಯಕ” ಎನ್ನುವ ಒಂದು ಸಣ್ಣ ಬ್ರಾಹ್ಮಣ ಸಮುದಾಯವಿದೆ. ಈ ವಿಡಿಯೊ ಅವರ ಗುರು ಪೀಠ ಮತ್ತು ಗುರು ಮಠಗಳನ್ನ ಕಿರು ಪರಿಚಯ ಮಾಡಿ ಕೊಡುತ್ತದೆ. ಹಾಗೂ ಹವ್ಯಕರ ೨ ನೇ ಗುರು ಪೀಠ ಮತ್ತು ಮಠವಾದ ಶ್ರೀ ಸ್ವರ್ಣವಲ್ಲಿ ಮಠವನ್ನ ವಿವರವಾಗಿ ಪರಿಚಯಿಸುತ್ತದೆ. ಹವ್ಯಕರ ಗುರು ಮಠಗಳನ್ನ ಸ್ಥಾಪನೆ ಮಾಡಿದ ಶ್ರೀ ಆದಿ ಶಂಕರಾಚಾರ್ಯ ಅವರ ಕಿರು ಪರಿಚಯ,ಚತುರಾಮ್ನಾಯ ಪೀಠಗಳ ಹಾಗೂ ಶ್ರೀ ಆದಿ ಶಂಕರಾಚಾರ್ಯರು ಮತ್ತು ಮಂಡನ ಮಿಶ್ರರು : ವಾಗ್ವಾದದ ಪರಿಚಯವಿದೆ. ನೀವು ಹವ್ಯಕರಾದಲ್ಲಿ ಈ ವಿಡಿಯೊವನ್ನ ನೊಡಲೇ ಬೇಕು.ನಿಮ್ಮ ಹಿನ್ನಲೆ ನಿಮಗೆ ಗೊತ್ತಿರಲೇ ಬೇಕು ಹಾಗೂ ನಿಮಗೆ ಹವ್ಯಕರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದಲ್ಲಿ ಈ ವಿಡಿಯೋ ಸರಣಿ ನೊಡಿ, ಪುಸ್ತಕರಂಗ -    / @pustakaranga   ಚಾನಲ್ ನಲ್ಲಿ.

ಪುಸ್ತಕರಂಗ - ಚಾನಲ್ ಗೆ SUBSCRIBE ಆಗಿ, BELL ಐಕೋನ್ ನ ಒತ್ತಿ SHARE ಮಾಡಿ - ಇದರಿಂದ ಈ ವಿಡಿಯೋ ವಿಶ್ವದೆಲ್ಲೆಡೆ ಇರುವ ಹವ್ಯಕರಗೂ ತಲುಪಲಿ. ಎಲ್ಲಾ ಹವ್ಯಕರಿಗೂ ಅವರ ಹಿನ್ನಲೆ ಹಾಗೂ ಅವರ ಇತಿಹಾಸ ಗೊತ್ತಾಗಲಿ. ಮತ್ತು ಹವ್ಯಕರ ಬಗ್ಗೆ ತಿಳಿದುಕೋಳ್ಳುವ ಆಸಕ್ತಿ ಇರುವವರಿಗೂ ಹವ್ಯಕರ ಬಗ್ಗೆ ತಿಳಿಯಲಿ.

The Havyaka community, with a rich 2,000-year history, hails from Karnataka, India. Although deeply rooted in their local heritage, Havyakas have now spread across the globe. This video offers an overview of the Guru Peetha, or Guru Matha, of the Havyaka community, with specific focus on Havyaka’s second Guru Matha Sri Swarnavalli Matha. It also provides a brief introduction to Sri Adi Shankaracharya, the Chaturamnaya Peethas, and the renowned debate between Sri Adi Shankaracharya and Mandana Mishra.It’s a must-watch for Havyakas everywhere and for anyone curious about their captivating background. Let’s embark on this unique learning journey with    / @pustakaranga   channel.

SUBSCRIBE to the    / @pustakaranga   Channel, click the BELL icon, and SHARE this video so Havyakas around the world can learn their history and background too. It’s also perfect for anyone else interested in learning more about the Havyaka community.

Main References:

ವಿದ್ವಾನ್ ಶ್ರೀ ಹೆಚ್.ಎಮ್. ತಿಮ್ಮಪ್ಪ ಕಲಸಿ ಬರೆದಿರುವ, ಹವ್ಯಕ ಆಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಸಭಾ ಪ್ರಕಟಿಸಿರುವ​ “ಹವ್ಯಕರ ಇತಿಹಾಸ ದರ್ಶನ” ಪುಸ್ತಕ.
ಕೆಲವು ಆಯ್ದ ದಾಖಲಾತಿ, ಲೇಖನಗಳು ಮತ್ತು ವೆಬ್ ಸೈಟ್ಸ್.

ಇನ್ನೂ ಹೆಚ್ಚಿನ ಮಾಹಿತಿಗೆ "ಹವ್ಯಕರ ಇತಿಹಾಸ ದರ್ಶನ" ಪುಸ್ತಕವನ್ನು ಖರೀದಿಸಿ ಓದಿ.

“Havyakara Itihaasa Darshana” Book from Sri H M Thimmappa Kalisi, Published by Havyaka Adhyayana Kendra, Sri Akhila Havyaka Mahasabha
Other selected documents, articles and websites.

Please purchase the book “Havyakara Itihaasa Darshana” for more in-depth details and reading.

Main Links:

ಶ್ರೀ ಸ್ವರ್ಣವಲ್ಲಿ ಮಠ - Shree Sonda Swarnavalli Mahasamsthanam - https://www.shreeswarnavalli.org
Modi speech -    • Adi Sankara & Mandana Mishra taught u...  


#Havyaka#, #HavyakaBrahmins, #HavyakaMeaning, #WhogaveHavyakaName #BanavasiHistory, #HavyakaRoots, #HavyakaMigration, #HavyakaHistory, #WhoAreHavyaka, #HavyakaBackground, #AllAboutHavyaka, #Gorastradesha, #Ahichchatra,#parusharamakshetra #AdiShanakaracharya #shankaracharya #adishankara #mandanamishra #swarnavalliMatha #sonda #SvarnavalliMatha

show more

Share/Embed