SUPER HIT TULU NATAKA/SHIVADOOTE GULIGE.🔥😍/
TULUNADA EXPLORER TULUNADA EXPLORER
2.93K subscribers
466,389 views
0

 Published On Jun 18, 2022

SUPER HIT TULU NATAKA/SHIVADOOTE GULIGE.🔥😍/#TULUNADAEXPLORER
#tulunadaexplorer #shivadootegulige #gulige #tulunataka
-----------------------
WELCOME TO#TULUNADAEXPLORER
DO WATCH MY VIDEOS AND SUPPORT ME WITH YOUR LOVE AND BLESSINGS❤️🥰✨
.
LIKE SHARE & SUBSCRIBE OUR CHANNEL
.
ತುಳು ರಂಗಭೂಮಿಗೆ ಯಾವ ಸಿನೆಮಾಗಳೂ ಸಾಟಿ ಇಲ್ಲ!

ಹೌದು, ನಾಟಕರಂಗ ಅನ್ನೋದು ಈ ಟಿವಿ ಸೀರಿಯಲ್, ರಿಯಾಲಿಟಿ ಶೋ, ಸಿನೆಮಾಗಳ ಭರಾಟೆ ನಡುವೆ ಮಂಕಾಗಿದೆ ಅನ್ನೋರಿಗೆ ವೈಪರೀತ್ಯವಾಗಿ ಕಾಣೋದು ತುಳು ರಂಗಭೂಮಿ! ಬೇರೆಲ್ಲ ಕಡೆ ನಾಟಕ ಅನ್ನೋದು ಪ್ರೇಕ್ಷಕರಿಲ್ಲದೆ ಸೊರಗಿದರೆ ತುಳುನಾಡಿನ ಜನ ಈ ನಾಟಕವನ್ನು ಎದೆಯಲ್ಲಿಟ್ಟು ಪೋಷಿಸುತ್ತಿದ್ದಾರೆ! ಅದಕ್ಕೆ ಸಾಕ್ಷಿ ಕರಾವಳಿಯಲ್ಲಿರುವ ನಾಟಕ ತಂಡಗಳು.
ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣ ವಿಜಯ್ ಕುಮಾರ್
ಕೊಡಿಯಾಲ್ ಬೈಲ್ ನಿರ್ದೇಶಿಸಿರುವ "ಶಿವದೂತೆ ಗುಳಿಗೆ" ಎಂಬ ಪೌರಾಣಿಕ ನಾಟಕ! ಕರಾವಳಿ ಜನ ಕೇವಲ ಹಾಸ್ಯಕ್ಕೇ ಮನ್ನಣೆ ಕೊಡುತ್ತಾರೆ ಎಂಬುದಕ್ಕೆ
ಅಪವಾದ ಈ ಶಿವದೂತೆ ಗುಳಿಗೆ ನಾಟಕ.
ಪೂರ್ತಿ ನಾಟಕದಲ್ಲಿ ಒಂದೇ ಒಂದು ಹಾಸ್ಯ ಸನ್ನಿವೇಶ ಇಲ್ಲ..ಆದರೂ
ನಾಟಕ ಶುರು ಆಗಿ ಮುಗಿಯುವ ತನಕ ಪ್ರೇಕ್ಷಕರಾರೂ ಕುಳಿತಲ್ಲಿಂದ ಅಲುಗಾಡುವುದಿಲ್ಲ! ಸಿನೆಮಾ ಮಂದಿರಗಳಲ್ಲಿ 3D ಸಿನೆಮಾ ನೋಡುತ್ತಿದ್ದೆವು..ಆದರೆ
ರಂಗಭೂಮಿಯಲ್ಲಿ 3D ತರಹ ತೋರಿಸಿದ್ದು ಅಸಾಮಾನ್ಯ! ಪರಶಿವನ ಕೈಲಾಸ, ವಿಷ್ಣುವಿನ ವೈಕುಂಠ, ತಾಯಿ ಚಾಮುಂಡಿಯ ದರುಶನ! ವಿಷೇಷಣಗಳೇ ಸಿಗುತ್ತಿಲ್ಲ ಹೊಗಳಲು. ಪ್ರಮುಖ ಪಾತ್ರವಾಗಿ ಗುಳಿಗ ಪಾತ್ರಧಾರಿ ಅಂತೂ ಆ ದೈವವನ್ನೇ ಆವಿರ್ಭವಿಸಿಕೊಂಡತ್ತಿತ್ತು!! ಬಬ್ಬು ಸ್ವಾಮಿ ಕರೆಯುವಾಗ ಸಭಿಕರ ಮಧ್ಯದಿಂದ ಓಡಿ ಬರೋ ಸಮಯದಲ್ಲಂತೂ ನಮ್ಮ ಮೈಯಲ್ಲಿ
ಕರೆಂಟ್ ಪಾಸ್ ಆದ ಅನುಭವ..ಗುಳಿಗ ಈ ಭೂಮಿಯಲ್ಲಿ ಹುಟ್ಟುವ ದೃಶ್ಯ ಅಮೋಘ!!
ಇದಕ್ಕೆಲ್ಲ ಪೂರಕವಾಗಿ ರಂಗವಿನ್ಯಾಸ ಮತ್ತು ಬೆಳಕಿನ ಸಂಯೋಜನೆ
ಅತ್ಯದ್ಭುತ! ಈ ನಾಟಕದ ಆಡಿಯೋ ರೆಕಾರ್ಡಿಂಗ್ ಮೇಲೆ ಕಲಾವಿದರು ನಟಿಸಿದರೂ ಎಲ್ಲೂ ನಮಗೆ lip sync out ಆದಂತೆ ಅನಿಸುವುದೇ ಇಲ್ಲ! Its just perfect. ವಿಶೇಷ ಅಂದರೆ ಈ ನಾಟಕದಲ್ಲಿರುವವರಲ್ಲಿ ಹೆಚ್ಚಿನವರು ಹೊಸ ಪ್ರತಿಭೆಗಳು! ಕಾಪಿಕಾಡ್, ಪಟ್ಲರ ಕಂಠದಲ್ಲಿ ಮೂಡಿಬಂದ ಹಾಡುಗಳು ಗುನುಗುನಿಸುವಂತೆ ಮಾಡುತ್ತದೆ.. ನಾಟಕದ ಕೊನೆಗೆ ಉತ್ತಮವಾದ ಸಂದೇಶ ಎಲ್ಲರ ಕಣ್ಣೆರೆಸುತ್ತದೆ! ದೈವವನ್ನು ನಾವು ಸಾಕುವುದಲ್ಲ..ಅದಕ್ಕೆ ನಾವು ಜಾಗ ಕೊಟ್ಟಿದ್ದಲ್ಲ...ಈ ನೆಲವೇ ನಮ್ಮ ದೈವಗಳದ್ದು..ಅದರಲ್ಲಿ ನಾವು ಬದುಕುತ್ತಿದ್ದೇವೆ..ಎಲ್ಲೋ ಹೊರ ರಾಜ್ಯದಲ್ಲಿ ಕೂತು, ನಮ್ಮಿಂದಲೇ ದೈವ ಉದ್ಧಾರ ಆಗಿದ್ದು
ಅನ್ನೋರಿಗೆ ಚಾಟಿಯಿಂದ ಬೀಸಿದಂತಿದೆ ಇದರ ಕೊನೆಯ ದೃಶ್ಯ!! ಒಂದು ಪೌರಾಣಿಕ ನಾಟಕ ನೋಡಲು ಸಾವಿರಾರು ಜನ ಬರುವುದಿದ್ದರೆ ಅದು ಕರಾವಳಿಯಲ್ಲಿ ಮಾತ್ರ ಸಾಧ್ಯ!! ಇಂತಹ ನಾಟಕಗಳು ಇನ್ನಷ್ಟು ಬರಲಿ..ಹೊಸ ಪ್ರಯೋಗಗಳಿಗೆ ತುಳು ರಂಗಭೂಮಿ ಸಾಕ್ಷಿ ಆಗಲಿ..ಹೊಸ ಪ್ರತಿಭೆಗಳು ಅನಾವರಣಗೊಳ್ಳಲಿ.. ಪ್ರೇಕ್ಷಕರ ಸಹಕಾರ ಯಾವತ್ತಿಗೂ ಇರುತ್ತದೆ. ಅವೆಷ್ಟೇ ಸಿನೆಮಾಗಳು ಬರಲಿ..ಕರಾವಳಿಗರ ರಂಗಭೂಮಿಯ ಮೇಲಿರುವ ಒಲವು ಅಜರಾಮರ.. ಜೈ ತುಳುನಾಡು.
.
COPYRIGHT DISCLAIMER
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
.
.
YOUTUBE LINK
   / @tulunadaexplorer9927  
.
.
follow me on instagram 👇
@_mr._.explorer_official
https://www.instagram.com/invites/con...
.
.
.
#nataka #shivadootegulige #gulige #tuludrama #tulunataka #trend #kudla #nema #kola #tulunadu #explore #video #viral #mangalore #udupi #culture #monsson #rainyday #kantara #viralvideo #new #daivaradhane #farming #incredibleindia #incredible #explorer #explorepageready #explorepage #love #youtuber #youtube #youtubevideo #vlogs #vlogsvideo #photography #travel #trveling #trending #beuty #place #boothakola #madipu #newvideo #friends #friendship #exploreplaces #biker #day #farming #farmer #cretor #editor #tutorials #tulunadaexplorer

show more

Share/Embed