Krishi mela -2023 |Bangalore GKVK| ಕೃಷಿ ಮೇಳ
Mr. Manu Vlogs Mr. Manu Vlogs
2.63K subscribers
1,222 views
47

 Published On Nov 19, 2023

ಪ್ರತಿ ವರ್ಷ ನಡೆಯುವ ಬೆಂಗಳೂರಿನ GKVK ಕೃಷಿಮೆಳ ಮತ್ತೆ ಶುರುವಾಗಿದೆ. ಇಲ್ಲಿ ನೀವು ಕೃಷಿಗೆ ಸಂಬಂಧಿಸಿದಂತೆ ಎಲ್ಲಾ ವಿಷಯಗಳನ್ನೂ ನೋಡಬಹುದು. ಪ್ರಾಣಿಗಳು, ಬೀಜಗಳು, ಸಸಿಗಳು, ಯಂತ್ರೋಪಕರಣಗಳನ್ನು ನೋಡುವುದರ ಜೊತೆಗೆ ನಿಮಗೆ ಬೇಕಾದ್ದನ್ನು ಖರೀದಿಸಬಹುದು.
ಮತ್ತಷ್ಟು ಮಾಹಿತಿಗಾಗಿ ಪೂರ್ತಿ ವೀಡಿಯೋ ನೋಡಿ. ಇಷ್ಟ ಆಗಿದ್ದಲ್ಲಿ subscribe, like, comment ಮಾಡುವುದನ್ನ ಮರೆಯದಿರಿ 😊🙏.


ಕೃಷಿಮೇಳ-2022 ನೋಡಲು 👇
   • Krushimela -2022 ರೈತರಿಂದ ರೈತರಿಗಾಗಿ  

#krishimela #gkvk #ಹಳ್ಳಿಕಾರ್ #kannada

contact me.
[email protected]

show more

Share/Embed