ಬೆಂಗಳೂರಿನಿಂದ 45 ದೂರದ ಮನೆಗೆ ಭೇಟಿ ಕೊಟ್ಟ ಜನಸ್ನೇಹಿ ಯೋಗೇಶ್ ಗೆ ಕಾದಿತ್ತು ಆಶ್ಚರ್ಯ.
janasnehi yogesh | ಜನಸ್ನೇಹಿ ನಿರಾಶ್ರಿತರ ಆಶ್ರಮ janasnehi yogesh | ಜನಸ್ನೇಹಿ ನಿರಾಶ್ರಿತರ ಆಶ್ರಮ
130K subscribers
89,181 views
2K

 Published On Mar 20, 2023

ಇದು ಜನಸ್ನೇಹಿ ದೇವರ ಮಕ್ಕಳ ಕೋರಿಕೆ :🙏
ಬನ್ನಿ,🛣️
ವೃದ್ಧರೊಂದಿಗೆ ಮಕ್ಕಳಾಗಿ,
ಮಕ್ಕಳಿಗೆ ಮಾರ್ಗದರ್ಶಕರಾಗಿ
ನಿಮ್ಮ ಸುಂದರ ಜನ್ಮದಿನವನ್ನು, ಸುಂದರ ಕ್ಷಣಗಳನ್ನು, ನಿರಾಶ್ರಿತರ ದೇವರುಗಳೊಂದಿಗೆ ಆಚರಿಸಿಕೊಂಡು, ಸಿದ್ದಗಂಗಾ ಶ್ರೀ ಗಳ ಆಶೀರ್ವಾದ ಪಡೆಯಲು ಭೇಟಿ ನೀಡಿ
ಜನಸ್ನೇಹಿ ನಿರಾಶ್ರಿತರ ಆಶ್ರಮ
📍#282, ಸೊಂಡೆಕೊಪ್ಪ, ನೆಲಮಂಗಲ,
ದಾಸನಪುರ ಹೋಬಳಿ, ಬೆಂಗಳೂರು
ಆಹಾರ ಉಳಿದರೆ ದಯಮಾಡಿ ಚೆಲ್ಲಬೇಡಿ
ನಮಗೆ ಕರೆಮಾಡಿ ಹಸಿದ ಹೊಟ್ಟೆಗಳಿಗೆ ನಾವು ತಲುಪಿಸುತ್ತೇವೆ.

#newmusic #likeforlikes #followforfollowback #photography #fortnite #funny #meme #m #applemusic #s #rapper #fashion #podcast #producer #game #a #twitter #xbox #playstation #itunes #likes #vlog #sub #trap #streamer #live #o #games
#youtube #youtuber #instagram #music #love #spotify #tiktok #follow #like #explorepage #youtubers #youtubechannel #gaming #twitch #video #instagood #hiphop #memes #viral #subscribe #gamer #rap #facebook #explore #ps #art #soundcloud #k #artist #trending
#like #subscribe #comment #video #gaming #spotting #vlog #pranks #scareprank #makeup #tutorial #youtuber #comedyshortsgamer #ksi #guitar #freetutorial #livestream #streaming #channel #uploads #social #episode #episodes #serie #movie #documentary #views #likes #subscribers #goal

ಸಾಮಾನ್ಯ ಟಾಕ್ಸಿ ಚಾಲಕ ಹಾಗೂ ಜನಸ್ನೇಹಿ ತಂಡ 4 ವರ್ಷಗಳಿಂದ ಯಾವುದೇ ಅನುದಾನವಿಲ್ಲದೆ, ಸ್ವಂತ ದುಡಿಮೆ, ಸ್ನೇಹಿತರ ಸಹಕಾರದಿಂದ ಮಾಡುತ್ತಿರುವ ಪ್ರತಿಯೊಂದು ವಿಡಿಯೋ ನಮ್ಮ ಜನಸ್ನೇಹಿ ನಿರಾಶ್ರಿತರ ಆಶ್ರಮ ಪೇಜ್ ನಲ್ಲಿದೆ.
ನಮ್ಮ ಸಮಾಜಸೇವೆಗಳನ್ನು ಒಮ್ಮೆ ಗಮನಿಸಿ.ಪ್ರೀತಿಸಿ, ಪ್ರೋತ್ಸಾಹಿಸಿ.
ನಮ್ಮ ಜನಸ್ನೇಹಿ ನಿರಾಶ್ರಿತರ ಆಶ್ರಮಕ್ಕೂ ಭೇಟಿ ನೀಡಬಹುದು...

ಜನಸ್ನೇಹಿ ಫೇಸ್ಬುಕ್ ಪೇಜ್.
  / janasnehi.charitable  

ಕಣ್ಣಿಲ್ಲದವರಿಗೆ ಜನಸ್ನೇಹಿ ತಂಡದಿಂದ ನೀಡಿದ ಸಹಾಯ
https://fb.watch/68g8GliTOH/


ದಿನಗೂಲಿ ಕಾರ್ಮಿಕರು & ಮಕ್ಕಳಿಗೆ ನೀಡದ ಸಹಾಯ.
https://fb.watch/68fk_61rik/


ಸ್ಥಳದಲ್ಲೇ 1500 ಜನರಿಗೆ ದೋಸೆ ಹಂಚಿ ಹಸಿವು ನೀಗಿಸಿದ ಸಮಯ.
https://fb.watch/68fqswMVdw/


ಅಲೆಮಾರಿ ಹಾಗೂ ಸ್ಲಮ್ ಗಳಲ್ಲಿ ಇರುವ ಮಕ್ಕಳ್ಳಿಗೆ & ವಯಸ್ಸಾದವರಿಗೆ ತರಕಾರಿ ಹಣ್ಣು ನೀಡಿದ ವಿಡಿಯೋ.
https://fb.watch/681D-CDSte/

ಬಡವನ ಮನೆಬಾಗಿಲಿಗೆ ತಲುಪಿದ ರೇಷನ್ ಕಿಟ್ಗಳು ತಲುಪಿದ ವಿಡಿಯೋ.
https://fb.watch/68fDxpiR57/


ಜನಸ್ನೇಹಿ ಯೋಗೆಶ್ ಹಾಗೂ ತಂಡ..
ಜನಸ್ನೇಹಿ ಸಹಾಯವಾಣಿ
9686879752.

show more

Share/Embed