ವನವರಾಹಗಳು |ಕೆ.ಪಿ.ಪೂರ್ಣಚಂದ್ರ ತೇಜಸ್ವಿ | Kannadastoryteller |Vanavaraahagalu |K.P Poornachandra Tejaswi
Kannada Storyteller Kannada Storyteller
4.11K subscribers
15,692 views
439

 Published On Jul 25, 2021

ಕೆ.ಪಿ.ಪೂರ್ಣಚಂದ್ರ ತೇಜಸ್ವಿ(ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರು.ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.

ಪಾಕಕ್ರಾಂತಿ ಮತ್ತು ಇತರ ಕತೆಗಳು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ವಿವಿಧ ಪತ್ರಿಕೆಗಳು, ನಿಯತಕಾಲಿಕೆಗಳಿಗಾಗಿ ಬರೆದ 11 ಸಣ್ಣ ಕಥೆಗಳ ಸಂಗ್ರಹವನ್ನೊಳಗೊಂಡ ಪುಸ್ತಕವಾಗಿದೆ . ಬಳಸಿದ ಭಾಷೆ ಸರಳವಾಗಿದೆ, ಅರ್ಥಮಾಡಿಕೊಳ್ಳಲು ಸುಲಭವಾಗಿದೆ. ಈ ಪುಸ್ತಕದಿಂದ ಆಯ್ದ ವನವರಹಗಳು ಎಂಬ ಕಥೆಯನ್ನು ಇಲ್ಲಿ ಹೇಳಲಾಗಿದೆ.

--------------------------------------------------------------------------------------------
Instagram Link :
  / kannadastoryteller  

--------------------------------------------------------------------------------------------
YouTube channel Link :
   / @kannadastoryteller  
--------------------------------------------------------------------------------------------

Listen To The Stories On Spotify : 👇

https://open.spotify.com/show/1WMIu1o...

--------------------------------------------------------------------------------------------

Like & Subscribe To The Channel
--------------------------------------------------------------------------------------------
#kannada #kannadastory #kannadastoryteller #storyteller #story #kannadiga #Pustaka #booklover #indianstories #Motivational #Indian #kuvempu #poornachandratejaswi #books #kannadaabimani

show more

Share/Embed