Girish Karnad on Rakshasa Tangadi- Part 2 | ರಾಕ್ಷಸ ತಂಗಡಿ | ಕಾರ್ನಾಡರ ಇನ್ನಷ್ಟು ಮಾತು
The File Kannada The File Kannada
41.7K subscribers
30,209 views
571

 Published On Aug 20, 2018

ಪ್ರಸಿದ್ಧ ನಾಟಕಕಾರ ಗಿರೀಶ್‌ ಕಾರ್ನಾಡ್‌ ಬಹಳ ವರ್ಷಗಳ ನಂತರ ಐತಿಹಾಸಿಕ ವಸ್ತುವನ್ನಾಧರಿಸಿದ ನಾಟಕವನ್ನು ಬರೆದಿದ್ದಾರೆ. ಹೆಸರು, ‘ರಾಕ್ಷಸ ತಂಗಡಿ.’ ಈ ನಾಟಕ ಬರೆಯುವುದಕ್ಕೆ ಪ್ರೇರಣೆಯಾದ ಸಂಗತಿಗಳು, ಬರವಣಿಗೆಯ ಅನುಭವಗಳನ್ನು ಮತ್ತಷ್ಟು ಮಾತುಗಳನ್ನು ಈ ಎರಡನೆಯ ಕಂತಿನಲ್ಲಿ ‘ದಿ ಸ್ಟೇಟ್‌’ನೊಂದಿಗೆ ಹಂಚಿಕೊಂಡಿದ್ದಾರೆ.

show more

Share/Embed