Roopa Iyer Interview | Author | Film Director | Actor | Mukha Mukhi | Devu Pattar | Book Brahma
Book Brahma Book Brahma
78.8K subscribers
4,744 views
65

 Published On Oct 6, 2024

ಬಾಲ್ಯದಲ್ಲೇ ತತ್ವ ಶಾಸ್ತ್ರದ ತಿಳಿಸಿಕೊಡಬೇಕಿದೆ, 40 ವರ್ಷದ ನಂತರ ಅಲ್ಲ - ರೂಪಾ ಅಯ್ಯರ್‌

ನಟಿಯಾಗಿ ಹಿರಿತೆರೆಯಲ್ಲಿ ಮಿಂಚಿದ್ದಲ್ಲದೇ, ನಿರ್ದೇಶನವನ್ನು ಮಾಡಿದವರು ರೂಪಾ ಅಯ್ಯರ್‌. ಜೊತೆಯಲ್ಲಿ ತತ್ವ ಶಾಸ್ತ್ರ ಅಧ್ಯಯನ ಮಾಡಿ ಪ್ರಸ್ತುತಕ್ಕೆ ತಕ್ಕಂತೆ ಸರಳ ರೀತಿಯಲ್ಲಿ ಅದನ್ನು ಲೇಖನದ ಮೂಲಕ ತಲುಪಿಸಿದ ಲೇಖಕಿ ಕೂಡಾ ರೂಪಾ. ಸಿನಿಮಾ ಜಗತ್ತು ಮತ್ತು ಬರವಣಿಗೆಯ ಅನುಭವವನ್ನು ರೂಪಾ ಅಯ್ಯರ್‌ ಬುಕ್‌ ಬ್ರಹ್ಮ ಪ್ರಸ್ತುತ ಪಡಿಸುವ ಮುಖಾ-ಮುಖಿಯಲ್ಲಿ ಹಂಚಿಕೊಂಡಿದ್ದಾರೆ.

ಬುಕ್‌ ಬ್ರಹ್ಮ ಸಂಪಾದಕ ದೇವು ಪತ್ತಾರ ಅವರು ನಡೆಸಿಕೊಟ್ಟ ವಿಶೇಷ ಸಂದರ್ಶನ ಇಲ್ಲಿದೆ ನೋಡಿ.

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

Follow us on:-
Twitter:   / bookbrahma  
Facebook:   / bookbrahmakannada  
Instagram:   / bookbrahma  
Visit our Website: https://www.bookbrahma.com/

Our Whatsapp Channel Link: https://whatsapp.com/channel/0029Va5j...

#BookBrahma #MukhaMukhi #RoopaIyer

show more

Share/Embed