Published On Jul 15, 2024
@bennyjoshua
Original song credits • Ummai Pola Yarundu | El Shaddai Aarat...
Lyrics Tune & Sung By : Benny Joshua
Cover : Joshua Emmanuel
El-Shaddai | ಎಲ್ ಷಡಾಯ್
ನಿನ್ನಂತೆ ಯಾರಿಹರು ಒಳ್ಳೇದನ್ನ ಮಾಡಲು
ನಿನ್ನನೇ ನಂಬುವೆ ನನ್ ದೇವಾ
Ninnante yariharu olledanne maadalu
Ninnane nambuve nan Devaa
ನೀನೆ ನನ್ ಬಾಳಿನ ಸ್ವಾಮಿ ಆಧಾರವಾಗಿ ನನಗಿರುವೆ
Neene nan baalina Swamy Aadaravagi Nee nanagiruve
ನೀ ಇಲ್ಲದೆ ಈ ಜೀವಿತವು
ವ್ಯರ್ಥವಾಗಿ ಹೋಗುವುದಯ್ಯ
Nee illade e jeevitavu
vyarthavaagi hoguvudayya
ಎಲ್ ಷಡಾಯ್ ಆರಾಧನೆ ಎಲೋಹಿಮ್ ಆರಾಧನೆ
ಅಡೋನಾಯ್ ಆರಾಧನೆ ಯೇಸುವೇ ಆರಾಧನೆ
El Shadai aaradhane Elohim aaradhane
Adonai aaradhane Yesuve aaradhane
ಕಳವಳದಿ ಕುಗ್ಗಿದ ನನ್ನ ಕಣ್ಣೀರನ್ನು ಒರೆಸಿದೆ ಅಯ್ಯ
ಕಾಲವೆಲ್ಲ ಕಣ್ಮಣಿಯಂತೆ ಕರಹಿಡಿದು ನಡೆಸಿದೆ ಅಯ್ಯ
Kalavaladi kuggida nanna kaneeranu oreside Ayya
Kaalavella kanmaniyante karavididu nadeside Ayya
ಮರಣದ ಹಾದಿಯಲ್ಲಿ
ಮನನ್ನೊಂದು ನಿಂತಿರುವಾಗ
ಸೌಖ್ಯಯದಾಯಕನಾಗಿ ಬಂದು
ಹೊಸ ಬದುಕು ನೀಡಿದೆ ಅಯ್ಯ
Maranada haadiyalli
manannondu nintiruvaaga
Sowkyadaayakanaagi bandu
hosa baduku needide Ayya