1 ಕಪ್ ರಾಗಿ ಹಿಟ್ಟನ್ನು ಬಳಸಿ 100% ಆರೋಗ್ಯಕರವಾದ ರೆಸಿಪಿ ಮಾಡಿ | Special Healthy Ragi | Finger Millet Recipe
Bhagya Tv Bhagya Tv
1.29M subscribers
193,562 views
2.5K

 Published On Jan 31, 2020

#bhagyatvrecipes #SpecialHealthyRecipesinkannada #FingerMilletRecipe

ರೊಟ್ಟಿ ಒತ್ತುವ ಸ್ಟೀಲ್ ಪ್ರೆಸ್ಸಿಂಗ್ ಮಿಷನ್ ಕೊಳ್ಳಬೇಕಾದರೆ ಇಲ್ಲಿ ಕ್ಲಿಕ್ ಮಾಡಿ
Bansal Corbett Enterprises Manual Stainless Steel Puri Press
https://amzn.to/38tAyuB

ರೊಟ್ಟಿ ಮಾಡಲು ಬೇಕಾದ ಪ್ರೆಸ್ಸಿಂಗ್ ಮಿಷನ್ ಕೊಳ್ಳಬೇಕಾದರೆ ಇಲ್ಲಿ ಕ್ಲಿಕ್ ಮಾಡಿ
Skyzone Heavy Quality Iron Puri Maker, Chapati Press, Chapati Maker Roti Maker
https://amzn.to/36bG4QR


Required ingredients -
Ragi flour 1 cup - ರಾಗಿ ಹಿಟ್ಟು ಒಂದು ಕಪ್ಪಿನಷ್ಟು
Curd 1/2 cup - ಮೊಸರು ಅರ್ಥ ಕಪ್ಪಿನಷ್ಟು
Onion one big size - ಈರುಳ್ಳಿ ಒಂದು ದೊಡ್ಡದು
Roasted groundnut 3 tablespoon - ಹುರಿದು ತರಿತರಿಯಾಗಿ ಪುಡಿ ಮಾಡಿದ ಕಡ್ಲೆಕಾಯಿ ಬೀಜ 3 ಟೇಬಲ್ ಸ್ಪೂನ್ ನಷ್ಟು
White thill 1 tsp - ಬಿಳಿ ಎಳ್ಳು 1 ಟೀ ಸ್ಪೂನ್
Cooking oil 4 tbsp - ಎಣ್ಣೆ 4 ಟೇಬಲ್ ಸ್ಪೂನ್
Curry leaves little - ಕರಿಬೇವಿನ ಸೊಪ್ಪು ಸ್ವಲ್ಪ
Green chilli 4 nos - ಹಸಿಮೆಣಸಿನಕಾಯಿ 4
Jeera 1 tsp - ಜೀರಿಗೆ ಒಂದು ಟೀ ಸ್ಪೂನ್
Grated carrot 2 tbsp - ತೋರಿದಂತಹ ಕ್ಯಾರೆಟ್ 2 ಟೇಬಲ್ ಸ್ಪೂನ್
Grated coconut 2 tbsp - ತುರಿದ ತೆಂಗಿನಕಾಯಿ 2 ಟೇಬಲ್ ಸ್ಪೂನ್
Coriander leaves little - ಕೊತ್ತಂಬರಿ ಸೊಪ್ಪು ಸ್ವಲ್ಪ
Grated Ginger 1/2 inch - ತುರಿದ ಶುಂಠಿ ಅರ್ಧ ಇಂಚು
Salt to taste - ಉಪ್ಪು ರುಚಿಗೆ ತಕ್ಕಷ್ಟು

https://www.youtube.com/c/bhagyatv?su...

show more

Share/Embed