Gajavadana | Ranga Geete | Girish Karnad | B V Karanth | Namratha - Pruthvi - Nanda - Akshata
Namratha Prasad Namratha Prasad
3.35K subscribers
787 views
27

 Published On Premiered Oct 23, 2021

Here is our humble presentation of the popular Rangageete - Gajavadana Herambha from Girish Karnad's play Hayavadana composed by B V Karanth. This collaboration was presented at the Ganesha Chaturti celebrations in @KSToronto to invoke the blessings of Lora Ganesha.

Singers: Namratha Prasad, Akshata Sharan, Nanda Venkat, Pruthvi Pramod
Play: Hayavadana
Playwright: Girish Karnad
Music Composition: B.V Karanth
Original Singer: B Jayashree

Music Arrangement : ‪@NamrathaPrasadmusic‬
Video Production: Cinematic Glass

If you like this video, please share, comment, give a thumbs up 👍 and subscribe to my channel to support me so I can bring out similar content, thank you again 🙏

#Gajavadanaheyramba #kannadarangageetegalu #namrathaprasad #bjayashreesongs

PLEASE NOTE : NO COPYRIGHT INFRINGEMENT IS INTENDED. ALL RIGHTS BELONG TO THE OWNER OF THE SONG.

You can listen to my other Kannada classic covers here:    • Kannada Covers  

Namratha's Social Media handles:
FACEBOOK:   / namrathaprasadmusic  
INSTAGRAM:   / namrathaprasadmusic  
YOUTUBE:    / namrathaprasadmusic  

ರಂಗಗೀತೆ
ನಾಟಕ : ಹಯವದನ
ರಚನೆ: ಗಿರೀಶ್ ಕಾರ್ನಾಡ್
ಸಂಗೀತ : ಬಿ ವಿ ಕಾರಂತ್

ಗಜವದನ ಹೇರಂಭ ವಿಜಯಧ್ವಜ ಶತರವಿ ಪ್ರತಿಭ
ಗಜವದನ ಹೇರಂಭ ವಿಜಯಧ್ವಜ ಶತರವಿ ಪ್ರತಿಭ
ಏಕದಂತ ವೈಕಲ್ಯಅಂತ ರಿದ್ಧಿ ಸಿದ್ಧಿ ದ್ವಯರಾಕಾಂತ
ಏಕದಂತ ವೈಕಲ್ಯಅಂತ ರಿದ್ಧಿ ಸಿದ್ಧಿ ದ್ವಯರಾಕಾಂತ
ಗಜವದನ ಹೇರಂಭ…

ಮೂಷಕ ವಾಹನ ಸರ್ಪಭೂಶಾ ….
ಪ ನಿ ಸ ಗ ಸ ನಿ ಪ ಮ ಗ ಮ ಪ ಮ ಪಾ ಪಾ
ನೀ. ನಿ. ಸಾ ಸ ಗಾ ಗ ಮಾ ಮ ಪ ನಿ ನಿ
ಸ ಸ ನಿ ನಿ ಪ ಪ ಮ ಮ ಗ ಗ ಸ ಸ
ನಿ. ಸ ಗ ಮ ಪ ನಿ ಸ ಪ ನಿ ಸ ನಿ ಸ ನಿ ಸ ಸಾ
ಮೂಷಕ ವಾಹನ ಸರ್ಪಭೂಶಾ
ಮೂಷಕ ವಾಹನ ಸರ್ಪಭೂಶಾ
ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀ ಗಣೇಶ
ಅಡಿಗಡಿಗೆ ನಿನ್ನನು ನೆನೆದು ವಂದಿಪೆವು ಶ್ರೀ ಗಣೇಶ
ವಂದಿಪೆವು ಶ್ರೀ ಗಣೇಶ ವಂದಿಪೆವು ಶ್ರೀ ಗಣೇಶ
ಗಣೇಶ ಗಣೇಶ ಣೇಶ ಣೇಶ ಶ ಶ ಶ

ಗಜವದನ ಹೇರಂಭ ವಿಜಯಧ್ವಜ ಶತರವಿ ಪ್ರತಿಭ
ಗಜವದನ ಹೇರಂಭ ವಿಜಯಧ್ವಜ ಶತರವಿ ಪ್ರತಿಭ
ಏಕದಂತ ವೈಕಲ್ಯಅಂತ ರಿದ್ಧಿ ಸಿದ್ಧಿ ದ್ವಯರಾಕಾಂತ
ಏಕದಂತ ವೈಕಲ್ಯಅಂತ ರಿದ್ಧಿ ಸಿದ್ಧಿ ದ್ವಯರಾಕಾಂತ
ಗಜವದನ ಹೇರಂಭ…


ಓ ಆದಿ ಪ್ರೇಕ್ಷಕನೇ ನಾಟಕದ ಮಾಲೀಕನೇ
ಆದಿ ಪ್ರೇಕ್ಷಕನೇ ಕನನೇ ಕನನೇ ಕನೆ
ಓ ಆದಿ ಪ್ರೇಕ್ಷಕನೇ ನಾಟಕದ ಮಾಲೀಕನೇ
ಆದಿ ಪ್ರೇಕ್ಷಕನೇ ಕನೆ ಕನೆ ಕನೆ ಕನೆ ಕನೆ ಕನೆ (Higher note)
ಓ ಆದಿ ಪ್ರೇಕ್ಷಕನೇ ನಾಟಕದ ಮಾಲೀಕನೇ
ಆದಿ ಪ್ರೇಕ್ಷಕನೇ ಕನೆ ಕನೆ (Lower note)
ಓ ಆದಿ ಪ್ರೇಕ್ಷಕನೇ ನಾಟಕದ ಮಾಲೀಕನೇ
ಆದಿ ಪ್ರೇಕ್ಷಕನೇ… ಏಕದಂತನೇ…. (Lower note)
ಆದಿ ಪ್ರೇಕ್ಷಕನೇ ಏಕದಂತನೇ
ಮೂಷಕ ವಾಹನ ಗಣನಾಯಕನೇ
ನಾಯಕನೇ ನಾಯಕನೇ ಗಣಪನೇ
ಓ ಆದಿ ಪ್ರೇಕ್ಷಕನೇ ನಾಟಕದ ಮಾಲೀಕನೇ
ಸ್ವೀಕರಿಸೈ ನಾಟಕ ಮೋದಕ
ಸ್ವೀಕರಿಸೈ ನಾಟಕ ಮೋದಕ
ನಾಟಕ ಮೋದಕ ನಾಟಕ ಮೋದಕ
ನಾಟಕ ಮೋದಕ ನಾಟಕ ಮೋದಕ ನಾಟಕ

ಗಜವದನ ಹೇರಂಭ ವಿಜಯಧ್ವಜ ಶತರವಿ ಪ್ರತಿಭ
ಗಜವದನ ಹೇರಂಭ ವಿಜಯಧ್ವಜ ಶತರವಿ ಪ್ರತಿಭ
ಏಕದಂತ ವೈಕಲ್ಯಅಂತ ರಿದ್ಧಿ ಸಿದ್ಧಿ ದ್ವಯರಾಕಾಂತ
ಏಕದಂತ ವೈಕಲ್ಯಅಂತ ರಿದ್ಧಿ ಸಿದ್ಧಿ ದ್ವಯರಾಕಾಂತ
ಗಜವದನ ಹೇರಂಭ…

show more

Share/Embed