ಮದಲಿಂಗನ ಕಣಿವೆ । ಮಾಸ್ತಿ ವೆಂಕಟೇಶ್ ಅಯ್ಯಂಗಾರ್ । ವಿಶ್ಲೇಷಣೆ
Shuru Something Shuru Something
928 subscribers
6,347 views
254

 Published On Jun 5, 2020

ಮಾಸ್ತಿಯವರ ಜನನ ಸ್ಥಳದ ಬಗ್ಗೆ ಹೇಳುವಾಗ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ಎಂದು ತಪ್ಪಾಗಿ ಮೂಡಿಬಂದಿದೆ....ದಯವಿಟ್ಟು ಕೇಳುಗರು ಅದನ್ನು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಎಂದು ಕೇಳಿಕೊಳ್ಳಿ ದಯವಿಟ್ಟು ಸಹಕರಿಸಿ....

ಕಾಲೇಜುಗಳಲ್ಲಿ ಮುಖ್ಯ ವಿಷಯಗಳ ಒತ್ತಡಗಳಲ್ಲಿ ಭಾಷಾವಿಷಯಗಳನ್ನು ಮತ್ತೆ ಮತ್ತೆ ಓದಲು ಸಮಯ ಸಿಗುವುದಿಲ್ಲ ಹಾಗಾಗಿ ಪಠ್ಯದ ಆಯ್ದ ಪದ್ಯ/ಗದ್ಯಗಳನ್ನು ವಿಶ್ಲೇಷಿಸಿ ಅದರ ಭಾವಾರ್ಥವನ್ನು ನಿಮ್ಮ ಮುಂದೆ ವೀಡಿಯೋ ಮಾಡಿ ಇಡುತ್ತಿದ್ದೇವೆ...

ಕೇವಲ ಹತ್ತು ನಿಮಿಷ ಈ ವೀಡಿಯೋ ನೋಡುವುದರ ಮೂಲಕ ಮಾಸ್ತಿಯವರ ಮದಲಿಂಗನ ಕಣಿವೆ ಎಂಬ ಕಥನ ಕವನದ ಕಥೆ (ಅರ್ಥವನ್ನು) ನೀವು ಸುಲಭವಾಗಿ ತಿಳಿಯುವಿರಿ....

ಒಮ್ಮೆ ಈ ವೀಡಿಯೋ ನೋಡಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಕಳುಹಿಸಿ...
ಇನ್ನು ಹೆಚ್ಚಿನ ಯಾವುದಾದರೂ ಪಠ್ಯದ ವಿವರಣೆ ಬೇಕಿದ್ದಲ್ಲಿ ಕಮೆಂಟ್ ಮಾಡಿ....

show more

Share/Embed