Warning Signs of Prostate Cancer | ಪ್ರಾಸ್ಟೇಟ್ ಕ್ಯಾನ್ಸರ್​ ಕಾರಣಗಳು ಮತ್ತು ಚಿಕಿತ್ಸೆ ಹೇಗೆ|Vijay Karnataka
Vijay Karnataka | ವಿಜಯ ಕರ್ನಾಟಕ Vijay Karnataka | ವಿಜಯ ಕರ್ನಾಟಕ
1.33M subscribers
7,195 views
72

 Published On Premiered Dec 9, 2023

#prostatecancer #prostate #bladdercancersymptoms

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಇದರಲ್ಲಿ ವಿವಿಧ ಬಗೆಗಳಿರುವುದನ್ನು ಕಾಣಬಹುದು. ಅವುಗಳಲ್ಲಿ ಮೂತ್ರ ಕೋಶದ ಕ್ಯಾನ್ಸರ್ ಸಹ ಒಂದು. ಹಾಗಾಗಿ ಇಂತಹ ಅಪಾಯಕಾರಿ ಆರೋಗ್ಯ ಸಮಸ್ಯೆಗೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತು ಲಕ್ಷಣಗಳನ್ನು ತಿಳಿಯುವುದು ಹೇಗೆ ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.



Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

show more

Share/Embed