"ಚಂದಯ್ಯನ ಬೇಕರಿ" (With Bloopers)ಇದು ಜಾಮ್ ಸ್ವೀಟ್, ಜಾಮೂನ್ ಅಲ್ಲ. 50 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.
Positive Vibes Karnataka Positive Vibes Karnataka
3.1K subscribers
573 views
0

 Published On Jul 30, 2023

ಇದು ಜಾಮ್ ಸ್ವೀಟ್, ಜಾಮೂನ್ ಅಲ್ಲ "ಚಂದಯ್ಯನ ಬೇಕರಿ" ಬ್ರಹ್ಮಾವರ ತಾಲೂಕು 50 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.

"ಚಂದಯ್ಯನ ಬೇಕರಿ" ಬ್ರಹ್ಮಾವರ ತಾಲೂಕು ಬರೋಬ್ಬರಿ 50 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ ಚಂದಯ್ಯನವರು. Jam Sweet ಬಹಳ ಫೇಮಸ್.

ಸ್ನೇಹಿತರೆ ಈ ವಿಡಿಯೋನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ಬಹಳ ಪ್ರಖ್ಯಾತಿಯನ್ನು ಹೊಂದಿರುವಂತಹ ಒಂದು ಬೇಕರಿಯ ಬಗ್ಗೆ ತಿಳಿಸಿಕೊಟ್ಟಿದ್ದೇನೆ.
ಈ ಬೇಕರಿಯ ಚಂದಯ್ಯ ಬೇಕರಿ ಎಂದೇ ಬಹಳ ಪ್ರಚಲಿತವಾಗಿದ್ದು ಇದು ಸುಮಾರು 50 ವರ್ಷಗಳಿಂದ ನಡೆದುಕೊಂಡು ಬಂದಿದೆ.
ಈ ಬೇಕರಿಯ ಮಾಲೀಕರಾದಂತಹ ಚಂದ್ರಶೇಖರ ಕಿಣಿ ಯವರನ್ನು ನಾನು ಸಂದರ್ಶಿಸಿರುವುದರ ki ಬಗ್ಗೆ ಸಂಪೂರ್ಣವಾದ ಮಾಹಿತಿಯು ವಿಡಿಯೋನಲ್ಲಿ ನಿಮಗೆ ನೋಡಲು ಸಿಗುತ್ತದೆ.

#positivevibeskarnataka
#pvkvlogs
#chandayyanabekaryudupi

show more

Share/Embed