ದೈವ ಭಕ್ತಿ ಮತ್ತು ಆಹಾರ ಕ್ರಮಗಳು | ಭಾಗ -4 | ಅವಧೂತ ಶ್ರೀ ವಿನಯ್ ಗುರೂಜಿ
Avadhootha Avadhootha
276K subscribers
250,329 views
4K

 Published On Oct 11, 2022

ದೈವ ಭಕ್ತಿ ಮತ್ತು ಆಹಾರ ಕ್ರಮಗಳು | ಭಾಗ -4 | ಅವಧೂತ ಶ್ರೀ ವಿನಯ್ ಗುರೂಜಿ

ಹಿಂದಿನ ಕಾಲದಲ್ಲಿ ಜನರು ತುಳಿತಕ್ಕೊಳಗಾದ ಸಂಧರ್ಬದಲ್ಲಿ ಅವರಿಗೆ ಪೂಜೆಗೆ ದಾರಿ ಕಾಣದಿದ್ದಾಗ ಪ್ರಕೃತಿಯಲ್ಲಿ ಮರ, ಕಲ್ಲುಗಳನ್ನು ಮತ್ತು ಅದರೊಳಗಿರುವ ಚೈತನ್ಯವನ್ನು ದೇವರೆಂದು ಭಾವಿಸಿ ಪೂಜೆ ಮಾಡಿ ತಾವು ತಿನ್ನುವ ಆಹಾರವನ್ನೇ ದೇವರಿಗೆ ಅರ್ಪಣೆ ಮಾಡುತ್ತಿದ್ದರು. ಹಾಗಿರುವಾಗಲೂ ಭಗವಂತ ಅದನ್ನು ಸ್ವೀಕಾರ ಮಾಡಿದ್ದಾನೆ. ದೈವಗಳೆಂದರೆ ಸಮಾನತೆಯ ಕ್ರಾಂತಿಕಾರರು. ದೇವರಿಗೆ ಯಾವುದೇ ರೀತಿಯ ಭೇದಭಾವವಿಲ್ಲ. ದೇವರು ಯಾರನ್ನೂ, ಯಾವುದನ್ನೂ ತಿರಸ್ಕಾರ ಮಾಡುವುದಿಲ್ಲ. ದೇವರಿಗೆ ಭಕ್ತ ಯಾವ ಆಹಾರ ಇಡುತ್ತಾನೆ ಅನ್ನುವುದು ಮುಖ್ಯವಲ್ಲ. ಯಾವ ಭಾವದಿಂದ ಪೂಜಿಸುತ್ತಾನೆ ಮತ್ತು ಅವನು ಎಷ್ಟು ಶುದ್ಧ ಅನ್ನುವುದು ಮುಖ್ಯವಾಗಿರುತ್ತದೆ. ಹಾಗೆಯೇ ನಮ್ಮ ಕೃತಜ್ಞತೆಯನ್ನು ಸಮರ್ಪಣೆ ಮಾಡುವುದೇ ಪ್ರಾರ್ಥನೆ. ಒಂದೊಂದು ದೇವಸ್ಥಾನಗಳಲ್ಲೂ ಅದರ ಸಂಪ್ರದಾಯ ಮತ್ತು ಅಲ್ಲಿನ ಪಾರಂಪರಿಕ ನಡತೆಗಳು ಕಾರ್ಯರೂಪದಲ್ಲಿರುತ್ತದೆ. ದೇವರಿಗೆ ಪೂರ್ಣ ಭಕ್ತಿಯಿಂದ ಏನನ್ನೂ ಕೊಟ್ಟರೂ ದೇವರು ಸ್ವೀಕರಿಸುತ್ತಾನೆ. ಆದರೆ ನಾವು ಒಂದೊಂದು ಚೌಕಟ್ಟಿಗೆ ಹೋಗುವಾಗ ಅಲ್ಲಿನ ಚೌಕಟ್ಟನ್ನು ಉಲ್ಲಂಘಿಸದೇ ಇರುವುದು ಒಂದು ಸಾಮಾನ್ಯ ಪ್ರಜ್ಞೆ. ಹಾಗಾಗಿ ಅವರವರ ಧರ್ಮಗಳ ಚೌಕಟ್ಟನ್ನು ಮೀರದಿರುವುದು ಒಳಿತು. ಅಲ್ಲದೇ ಪ್ರತಿಯೊಂದರಲ್ಲೂ ನಾವು ಸಮಾನ ಭಾವವನ್ನು ನೋಡಬೇಕು.

For More Videos:

ಪುತ್ತೂರಜ್ಜರ ಹುಟ್ಟುಹಬ್ಬಕ್ಕೆ ಶ್ರೀ ಅರುಣಾಚಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅವಧೂತರು    • ಪುತ್ತೂರಜ್ಜರ ಹುಟ್ಟುಹಬ್ಬಕ್ಕೆ ಶ್ರೀ ಅರುಣಾ...  

"ಪುನರಪಿ ಜನನಂ ಪುನರಪಿ ಮರಣಂ"ಇದರ ರಹಸ್ಯ ಏನು ಗೊತ್ತಾ?Know the secret of "Punarapi Jananam,Punarapi Maranam"    • "ಪುನರಪಿ ಜನನಂ ಪುನರಪಿ ಮರಣಂ"ಇದರ ರಹಸ್ಯ ಏನ...  

ಪಕ್ಷಿಧಾಮದಲ್ಲಿ ಗಿಣಿಗಳೊಂದಿಗೆ ಸಮಯ ಕಳೆದ ಅವಧೂತ ಶ್ರೀ ವಿನಯ್ ಗುರೂಜಿ    • ಪಕ್ಷಿಧಾಮದಲ್ಲಿ ಗಿಣಿಗಳೊಂದಿಗೆ ಸಮಯ ಕಳೆದ ಅ...  

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯಿಂದ ಆಶೀರ್ವಾದ ಪಡೆದ ಅವಧೂತರು    • ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯಿಂದ ಆಶ...  

ಅವಧೂತ ದತ್ತಾಶ್ರಮಕ್ಕೆ ಭೇಟಿ ನೀಡಿದ ಶ್ರೀ ವಿನಯ್ ಗುರೂಜಿ    • ಅವಧೂತ ದತ್ತಾಶ್ರಮಕ್ಕೆ ಭೇಟಿ ನೀಡಿದ ಶ್ರೀ ವ...  


#AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success

show more

Share/Embed