APPU TEMPLE INAGUARATION/ಅಪ್ಪು ದೇವಸ್ಥಾನ, ಪತಿ ಪುನೀತ್ ಪುತ್ಥಳಿ ಕಂಡು ಭಾವುಕರಾದ ಅಶ್ವಿನಿ ಪುನೀತ್‌ ರಾಜಕುಮಾರ.
SAMAGRA KARNATAKA SAMAGRA KARNATAKA
3.8K subscribers
25,222 views
325

 Published On Sep 26, 2024

APPU TEMPLE INAGUARATION/ಅಪ್ಪು ದೇವಸ್ಥಾನ, ಪತಿ ಪುನೀತ್ ಪುತ್ಥಳಿ ಕಂಡು ಭಾವುಕರಾದ ಅಶ್ವಿನಿ ಪುನೀತ್‌ ರಾಜಕುಮಾರ. ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ನಿರ್ಮಾಣವಾದ ಪುನೀತ್‌ ರಾಜಕುಮಾರ ದೇವಸ್ಥಾನ. ಪುನೀತ್‌ ರಾಜಕುಮಾರ ದೇವಸ್ಥಾನ ಉದ್ಘಾಟಿಸಿ, ಪತಿ ಪುನೀತ್‌ ರಾಜಕುಮಾರ ಅವರ ಪುತ್ಥಳಿ ಅನಾವರಣ ಮಾಡಿದ ಅಶ್ವಿನಿ ಪುನೀತ್‌ ರಾಜಕುಮಾರ. ಪತಿಯ ಪುತ್ಥಳಿ ಕಂಡು ಭಾವುಕರಾದ ಪುನೀತ್‌ ರಾಜಕುಮಾರ ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ. ಅಪ್ಪು ಅಪ್ಪಟ ಅಭಿಮಾನಿ ಪ್ರಕಾಶ ಮೊರಬದ ತಮ್ಮ ಮನೆಯ ಮುಂದಿನ ಸ್ವಂತ ಜಾಗದಲ್ಲಿ ನಿರ್ಮಿಸಿರುವ ಪುನೀತ್‌ ರಾಜಕುಮಾರ ದೇವಸ್ಥಾನ. ಸುಮಾರು ಹತ್ತು ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅಪ್ಪು ದೇವಸ್ಥಾನ.

show more

Share/Embed