ಚಿಕ್ಕ ಹಾಗಲಕಾಯಿ ಬೆಳೆಯುವುದು, ಕಟಾವು,ಹಾಗಲಕಾಯಿ ಉಪಯೋಗಗಳು Small Bitter gourd HEALTH Benifits, Fresh Harvest
Master of grapes Master of grapes
7.76K subscribers
477 views
24

 Published On Jan 13, 2024

‪@Masterofgrapes‬
ಚಿಕ್ಕ ಹಾಗಲಕಾಯಿ ಬೆಳೆಯುವುದು, ಕಟಾವು,ಹಾಗಲಕಾಯಿ ಉಪಯೋಗಗಳು Small Bitter gourd HEALTH Benifits, Fresh Harvest

Facebook page   / karthikgowdabk.10  
Instagram link   / master_of_grapes1  


small bitter gourd ಚಿಕ್ಕ ಹಾಗಲಕಾಯಿ ವಿಡಿಯೋ
   • ಚಿಕ್ಕ ಹಾಗಲಕಾಯಿ | Samll Bitter gourd |...  

Amazon link- https://amzn.to/3SdbTUB
small bitter gourd seeds ಚಿಕ್ಕ ಹಾಗಲಕಾಯಿ ಬೀಜ


Redglobe grapes   • Red globe grapes || great taste || Re...  
Super sonaka    • Super sonaka || Green seedless grapes...  
Tomato plants    • Tomato || tomato plant growing || How...  
Brinjal planting    • Black Brinjal |Harvesting started , s...  
Control insect    • Fruit fly || how to make fruit fly tr...  

===================
Subscribe to our channel
====================

ಚಿಕ್ಕ ಹಳಿ ಕಾಯಿ ಬೆಳೆಯುವುದು ಬಹಳ ಸುಲಭ ಇದರಿಂದ ನಮಗೆ ಆರೋಗ್ಯಕ್ಕೆ ತುಂಬಾ ಅನುಕೂಲಗಳಿವೆ ಹಾಗೂ ರೈತರು ಇದರನ್ನು ಬೆಳೆಯುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು ನಾವು ಇದನ್ನು ಹೇಗೆ ಪಡೆದು ನಾವು ಸಂಪೂರ್ಣವಾಗಿ ಹಿಂದಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ ಹಾಗೆ ಈ ವಿಡಿಯೋದಲ್ಲಿ ನಾವು ಹಾಗಲಕಾಯಿಯನ್ನು ಕಟಾವು ಮಾಡುವುದು ಮತ್ತು ಅದನ್ನು ಬಾಕ್ಸ್ ಮಾಡಿ ಮಾರುಕಟ್ಟೆಗೆ ಕಳಿಸುವುದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರೆಯುತ್ತದೆ ನಾವು ಹೆಚ್ಚಾಗಿ ಅದನ್ನು ಗ್ರೌಂಡ್ ಮಾಡಿ ಕಳಿಸಿದರೆ ಎಂಬುದನ್ನು ಪ್ರತಿಯೊಂದು ನಾವು ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದೇವೆ.

ಚಿಕ್ಕ ಹಾಗಲಕಾಯಿ ನೋಡುವುದಕ್ಕೆ ಬಹಳ ಚಿಕ್ಕದಾಗಿರುತ್ತದೆ ಆದ್ದರಿಂದ ನಾವು ಇದನ್ನು ನಾಟಿ ಕಾಯಿ ಎಂದು ಕರೆಯಬಹುದು ಏಕೆಂದರೆ ಮೊದಲು ಹಾಗಲಕಾಯಿ ಚಿಕ್ಕದಾಗಿ ಬರುತ್ತಿತ್ತು ಆಗ ಇದನ್ನು ನಾಟಿ ಕಾಯಿ ಎನ್ನುತ್ತಿದ್ದರು ಈಗ ಅದರಲ್ಲಿ ಹೈಬ್ರಿಡ್ ಬಂದಿದೆ ಅದು ತುಂಬಾನೇ ದೊಡ್ಡದಾಗಿರುತ್ತದೆ. ದೊಡ್ಡ ಹಾಗಲಕಾಯಿಯಲ್ಲಿ ಸಹ ಹೆಚ್ಚು ಪೌಷ್ಟಿಕಾಂಶ ಇರುತ್ತದೆ ಅದರಲ್ಲೂ ಹಳೆಯ ನಾಟಿ ಬೀಜಗಳು ಇವೆ ಅದು ಹೆಚ್ಚಿನ ಉದ್ದ ಬರುವುದಿಲ್ಲ.
ಚಿಕ್ಕ ಹಾಗಲಕಾಯಿಯನ್ನು ಶುಗರ್ ಬಂದಿರುವಂತಹ ಜನರು ಸೇವಿಸಿದರೆ ತಕ್ಕಮಟ್ಟಿಗೆ ತಮ್ಮ ಶುಗರ್ ಪ್ರಮಾಣವನ್ನು ಮಿತಿಯಲ್ಲಿ ಇಟ್ಟುಕೊಳ್ಳಬಹುದು ಹಾಗೂ ಇದರಿಂದ ನಮ್ಮ ದೇಹಕ್ಕೆ ಸಂಪೂರ್ಣವಾದ ಶಕ್ತಿ ದೊರೆಯುತ್ತದೆ ಯಾರಾದರೂ ಇದನ್ನು ಉಪಯೋಗಿಸಿದ್ದರೆ ಅವರಿಗೆ ಇದು ತುಂಬಾ ಚೆನ್ನಾಗಿ ಗೊತ್ತಾಗುತ್ತದೆ.

Small bitter gourd it's very easy to grow and farmers will get more profit from this crop, small bitter gourd helps to maintain health conditions.
Small bitter gourd as more health benefits.
It has more nutrients in it helps the body to build human power
This crop can be grown in one and half month from the plant king there are two different types of bitter ground
1. Big bitter gourd
2. Small bitter ground
The name itself only shows the size of the bitter ground.
The small one is very good for the health but in the market it is available in low. Because the people are don't know types of gourd
Small bitter gourd can help for the health benefits like sugar disease and other stomach disease.
For more information you need comment in a comment box
Thank you for watching video
#healthbenifits #smallbittergourd #howto

show more

Share/Embed